ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On 27th April 2026: ಚಿನ್ನದ ದರದಲ್ಲಿಂದು ಕೊಂಚ ಏರಿಕೆ; ಬೆಂಗಳೂರಿನಲ್ಲಿ ದರ ಎಷ್ಟಿದೆ?

ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಂದು 22 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 35 ರೂ. ಏರಿಕೆಯಾಗಿ 14,155 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಏರಿಕೆಯಾಗಿ 15,442 ರೂ. ಇದೆ.

ಚಿನ್ನದ ದರದಲ್ಲಿಂದು ಕೊಂಚ ಏರಿಕೆ

ಬೆಂಗಳೂರು: ಕಳೆದೆರಡು ದಿನಗಳಿಂದ ಯಥಾಸ್ಥಿತಿಯಲ್ಲಿದ್ದ ಚಿನ್ನದ ದರದಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿಂದು 22 ಕ್ಯಾರಟ್‌ 1 ಗ್ರಾಂ (Gold Price Today On 27th April 2026) ಚಿನ್ನದ ಬೆಲೆಯಲ್ಲಿ 35 ರೂ. ಏರಿಕೆಯಾಗಿ 14,155 ರೂ. ಇದ್ದರೆ, 24 ಕ್ಯಾರಟ್‌ 1 ಗ್ರಾಂ ಚಿನ್ನದ ಬೆಲೆಯಲ್ಲಿ 38 ರೂ. ಏರಿಕೆಯಾಗಿ 15,442 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ ನೀವು 1,13,240 ರೂ. ಇದ್ದರೆ, 10 ಗ್ರಾಂಗೆ 1,41,550 ರೂ. ಮತ್ತು 100 ಗ್ರಾಂ ಚಿನ್ನಕ್ಕೆ 14,15,500 ರೂ. ಪಾವತಿ ಮಾಡಬೇಕು. 24 ಕ್ಯಾರಟ್‌ನ 8 ಗ್ರಾಂ ಚಿನ್ನಕ್ಕೆ 1,23,536 ರೂ. ಮತ್ತು 10 ಚಿನ್ನಕ್ಕೆ ನೀವು 1,54,420 ರೂ. 100 ಗ್ರಾಂ 15,44,200 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 14,155 ರೂ. 15,442 ರೂ.
ಮುಂಬೈ 14,155 ರೂ. 15,442 ರೂ.
ದೆಹಲಿ 14,155 ರೂ. 15,442 ರೂ.
ಕೋಲ್ಕತ್ತಾ 14,155 ರೂ. 15,442 ರೂ.
ಹೈದರಾಬಾದ್‌ 14,155 ರೂ. 15,442 ರೂ.

ಬೆಂಗಳೂರಿನಲ್ಲಿ ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. 1 ಗ್ರಾಂಗೆ 260 ರೂ. ಇದ್ದರೆ, 10 ಗ್ರಾಂಗೆ 2,600 ರೂ. ಮತ್ತು 1 ಕೆಜಿಗೆ 2,60,000 ರೂ. ಪಾವತಿ ಮಾಡಬೇಕಾಗುತ್ತದೆ.

Vishakha Bhat Heggar

View all posts by this author