ಬೆಂಗಳೂರು: ಭಾರೀ ಇಳಿಕೆ ಕಂಡು ಬಂದಿದ್ದ ಚಿನ್ನದ ಬೆಲೆಯಲ್ಲಿಂದು ಕೊಂಚ ಏರಿಕೆ ಕಂಡು ಬಂದಿದೆ (Gold Price Today on nov 3rd, 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 25 ರೂ. ಏರಿಕೆಯಾಗಿ 12,800 ರೂಪಾಯಿ ಇದೆ. 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 27ರೂ. ಏರಿಕೆಯಾಗಿ 13,964 ರೂಪಾಯಿ ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,02,400 ರೂಪಾಯಿ ಇದೆ. 10 ಗ್ರಾಂ ಚಿನ್ನಕ್ಕೆ 1,28,000 ರೂಪಾಯಿ, 100 ಗ್ರಾಂಗೆ ನೀವು 12,28,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂಗೆ 1,11,712 ರೂಪಾಯಿ, 10 ಗ್ರಾಂಗೆ 1,39,640 ರೂಪಾಯಿ ಹಾಗೂ 100 ಗ್ರಾಂಗೆ 13,96,400 ರೂಪಾಯಿ ಇದೆ.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 12,800 ರೂಪಾಯಿ | 13,964 ರೂಪಾಯಿ |
| ಮುಂಬೈ | 12,800 ರೂಪಾಯಿ | 13,964 ರೂಪಾಯಿ |
| ದೆಹಲಿ | 12,800 ರೂಪಾಯಿ | 13,964 ರೂಪಾಯಿ |
| ಕೋಲ್ಕತಾ | 12,800 ರೂಪಾಯಿ | 13,964 ರೂಪಾಯಿ |
| ಹೈದರಾಬಾದ್ | 12,800 ರೂಪಾಯಿ | 13,964 ರೂಪಾಯಿ |
ಬೆಳ್ಳಿ ದರದಲ್ಲಿಂದು ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 200 ರೂಪಾಯಿಗೆ ಇದ್ದರೆ 10 ಗ್ರಾಂಗೆ 2,000 ರೂಪಾಯಿ ಮತ್ತು 1 ಕೆಜಿಗೆ 2,00,000 ರೂಪಾಯಿ ಇದೆ.