ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today on November 5th, 2026: ಹಬ್ಬದ ಖುಷಿಯಲ್ಲಿದ್ದ ಗ್ರಾಹಕರಿಗೆ ಶಾಕ್‌; ಚಿನ್ನದ ಬೆಲೆಯಲ್ಲಿಂದು ಭಾರೀ ಏರಿಕೆ

Gold Price Today on November 5th: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 295 ರೂ. ಏರಿಕೆ ಕಂಡು 13,385 ರೂ. ಆಗಿದೆ.

ಚಿನ್ನದ ದರದಲ್ಲಿಂದು ಏರಿಕೆ (ಸಂಗ್ರಹ ಚಿತ್ರ)

ಬೆಂಗಳೂರು: ದೀಪಾವಳಿ ಹಬ್ಬಕ್ಕೆ ಇನ್ನೇನು ಕೆಲವೇ ದಿನಗಳು ಇರುವಾಗ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. (Gold Price Today on November 5th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 295 ರೂ. ಏರಿಕೆ ಕಂಡು 13,385 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 322 ರೂ. ಏರಿಕೆ ಕಂಡು ಬಂದಿದ್ದು, 14,602 ರೂ. ಆಗಿದೆ. 24 ಕ್ಯಾರಟ್‌ 8 ಗ್ರಾಂಗೆ 1,16,816 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,46,020 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,60,200 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 12,825 ರೂಪಾಯಿ 13,991 ರೂಪಾಯಿ
ಮುಂಬೈ 12,825 ರೂಪಾಯಿ 13,991 ರೂಪಾಯಿ
ದೆಹಲಿ 12,840 ರೂಪಾಯಿ 14,006 ರೂಪಾಯಿ
ಕೋಲ್ಕತಾ 12,825 ರೂಪಾಯಿ 13,991 ರೂಪಾಯಿ
ಹೈದರಾಬಾದ್‌ 12,825 ರೂಪಾಯಿ 13,991 ರೂಪಾಯಿ

ಇತ್ತ ಬೆಳ್ಳಿ ದರದಲ್ಲಿಯೂ ಏರಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 210 ರೂಪಾಯಿ ಇದೆ. 10 ಗ್ರಾಂಗೆ 2,100 ರೂಪಾಯಿ ಮತ್ತು 1 ಕೆಜಿಗೆ 2,10,000 ರೂಪಾಯಿ ಇದೆ.

Vishakha Bhat Heggar

View all posts by this author