ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today on November 6th 2026: ಚಿನ್ನದ ದರದಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ನೋಡಿ

Gold Price Today on November 6th 2026: ಚಿನ್ನದ ದರದಲ್ಲಿಂದು ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 235 ರೂ. ಏರಿಕೆ ಕಂಡು 13,150 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 256 ರೂ. ಏರಿಕೆ ಕಂಡು ಬಂದಿದ್ದು, 14,346 ರೂ. ಆಗಿದೆ.

ಚಿನ್ನದ ದರದಲ್ಲಿಂದು ಕೊಂಚ ಇಳಿಕೆ (ಸಂಗ್ರಹ ಚಿತ್ರ)

ಚಿನ್ನದ ದರದಲ್ಲಿಂದು ಇಳಿಕೆಯಾಗಿದೆ. (Gold Price Today on November 6th) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ ಬರೋಬ್ಬರಿ 235 ರೂ. ಇಳಿಕೆ ಕಂಡು 13,150 ರೂ. ಆಗಿದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 256 ರೂ. ಇಳಿಕೆ ಕಂಡು ಬಂದಿದ್ದು, 14,346 ರೂ. ಆಗಿದೆ. 22 ಕ್ಯಾರಟ್‌ 8 ಗ್ರಾಂಗೆ 1,05,200 ರೂ ಹಾಗೂ 10 ಗ್ರಾಂಗೆ 1,31,500 ರೂ. ಇದ್ದರೆ, 100 ಗ್ರಾಂಗೆ ನೀವು 13,15,000 ರೂ. ನೀಡಬೇಕು. 24 ಕ್ಯಾರಟ್‌ 8 ಗ್ರಾಂಗೆ 1,14,768 ರೂ. ಇದ್ದರೆ, 10 ಗ್ರಾಂಗೆ ಚಿನ್ನಕ್ಕೆ 1,43,460 ರೂ. ಮತ್ತು 100 ಗ್ರಾಂ ಚಿನ್ನಕ್ಕೆ ನೀವು 14,34,600 ರೂ. ಪಾವತಿ ಮಾಡಬೇಕಾಗುತ್ತದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,150 ರೂ. 14,346 ರೂ.
ಮುಂಬೈ 13,150 ರೂ. 14,346 ರೂ.
ದೆಹಲಿ 13,150 ರೂ. 14,346 ರೂ.
ಕೋಲ್ಕತಾ 13,150 ರೂ. 14,346 ರೂ.
ಹೈದರಾಬಾದ್‌ 13,150 ರೂ. 14,346 ರೂ.

ಇತ್ತ ಬೆಳ್ಳಿ ದರದಲ್ಲಿಯೂ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಗೆ 205 ರೂಪಾಯಿ ಇದೆ. 10 ಗ್ರಾಂಗೆ 2,050 ರೂಪಾಯಿ ಮತ್ತು 1 ಕೆಜಿಗೆ 2,05,000 ರೂಪಾಯಿ ಇದೆ.

Vishakha Bhat Heggar

View all posts by this author