ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today On October 14th, 2026: ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ; ಬೆಲೆ ಇಲ್ಲಿದೆ ನೋಡಿ

ಈ ಬಾರಿಯ ನವರಾತ್ರಿಯಲ್ಲಿ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಬುಧವಾರ ಚಿನ್ನದ ಬೆಲೆಯಲ್ಲಿ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 95 ರೂ. ಇಳಿಕೆಯಾಗಿ 13,590 ರೂ. ಆದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 103 ರೂ. ಇಳಿಕೆಯಾಗಿ 14,826 ರೂ. ಇದೆ.

ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ)

ಬೆಂಗಳೂರು: ಈ ಬಾರಿಯ ನವರಾತ್ರಿಯಲ್ಲಿ ಗ್ರಾಹಕರಿಗೆ ಶುಭ ಸುದ್ದಿ ದೊರಕಿದೆ. ಬುಧವಾರ ಚಿನ್ನದ ಬೆಲೆಯಲ್ಲಿ ದರದಲ್ಲಿ ಮತ್ತೆ ಇಳಿಕೆ ಕಂಡು ಬಂದಿದೆ. (Gold Price Today On October 14th, 2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 95 ರೂ. ಇಳಿಕೆಯಾಗಿ 13,590 ರೂ. ಆದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ಬೆಲೆ 103 ರೂ. ಇಳಿಕೆಯಾಗಿ 14,826 ರೂ. ಇದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,08,720 ರೂ ಹಾಗೂ 10 ಗ್ರಾಂಗೆ 1,35,900 ರೂ. ಹಾಗೂ 100 ಗ್ರಾಂಗೆ 13,59,000 ರೂಪಾಯಿ ಪಾವತಿಸಬೇಕು 24 ಕ್ಯಾರಟ್‌ 8 ಗ್ರಾಂ ಚಿನ್ನದ ಬೆಲೆ 1,18,608 ರೂಪಾಯಿ, 10 ಗ್ರಾಂಗೆ 1,48,260 ರೂಪಾಯಿ ಹಾಗೂ 100 ಗ್ರಾಂಗೆ 14,82,600 ರೂಪಾಯಿ ಇದೆ.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,590 ರೂ. 14,826 ರೂ.
ಮುಂಬೈ 13,590 ರೂ. 14,826 ರೂ.
ದೆಹಲಿ 13,590 ರೂ. 14,826 ರೂ.
ಕೋಲ್ಕತಾ 13,590 ರೂ. 14,826 ರೂ.
ಹೈದರಾಬಾದ್‌ 13,590 ರೂ. 14,826 ರೂ.

ಬೆಳ್ಳಿ ದರದಲ್ಲಿ ಯಥಾಸ್ಥಿತಿ ಇದೆ. ಬೆಂಗಳೂರಿನಲ್ಲಿ ಬೆಳ್ಳಿ ಗ್ರಾಂಗೆ 235 ರೂಪಾಯಿ ಇದೆ. ಇನ್ನು ಬೆಳ್ಳಿ 10 ಗ್ರಾಂಗೆ 2,350 ರೂಪಾಯಿ ಹಾಗೂ 1 ಕೆಜಿಗೆ 2,35,000 ರೂಪಾಯಿ ಪಾವತಿಸಬೇಕು.

Vishakha Bhat Heggar

View all posts by this author