ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆಯಾಗಿದೆ. (Gold Price Today On October 24, 2026). ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 10 ರೂಪಾಯಿ ಏರಿಕೆಯಾಗಿ 13,070 ರೂಪಾಯಿಗೆ ಬಂದಿದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನ 10 ರೂಪಾಯಿ ಏರಿಕೆಯಾಗಿ 14,258 ರೂಪಾಯಿಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,560 ರೂಪಾಯಿ, 10 ಗ್ರಾಂಗೆ 1,30,700 ರೂಪಾಯಿ ಹಾಗೂ 100 ಗ್ರಾಂಗೆ 13,07,000 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,14,064 ರೂಪಾಯಿ, 10 ಗ್ರಾಂಗೆ 1,42,580 ರೂಪಾಯಿ ಹಾಗೂ 100 ಗ್ರಾಂಗೆ 14,25,800 ರೂಪಾಯಿ ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,070 ರೂ | 14,258 ರೂ |
| ಮುಂಬೈ | 13,070 ರೂ | 14,258 ರೂ |
| ದೆಹಲಿ | 13,070 ರೂ | 14,258 ರೂ |
| ಕೋಲ್ಕತಾ | 13,070 ರೂ | 14,258 ರೂ |
| ಹೈದರಾಬಾದ್ | 13,070 ರೂ | 14,258 ರೂ |
ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 220 ರೂಪಾಯಿಗೆ ಇದೆ. ಇನ್ನು 10 ಗ್ರಾಂಗೆ 2,200 ರೂಪಾಯಿ ಮತ್ತು 1 ಕೆಜಿಗೆ 2,20,000 ರೂಪಾಯಿ ಇದೆ.