ಬೆಂಗಳೂರು: ಚಿನ್ನದ ದರದಲ್ಲಿ ಇಂದು ಕೊಂಚ ಏರಿಕೆ ಕಂಡು ಬಂದಿದೆ. (Gold Price Today On October 26,2026) ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 15 ರೂ. ಏರಿಕೆ ಕಂಡು ಬಂದಿದೆ. 13,085 ರೂಪಾಯಿಗೆ ಇದೆ. ಇನ್ನು 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 14,275 ರೂಪಾಯಿಗೆ ತಲುಪಿದೆ. ಇನ್ನು 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,680 ರೂಪಾಯಿ, 10 ಗ್ರಾಂಗೆ 1,30,850 ರೂಪಾಯಿ ಹಾಗೂ 100 ಗ್ರಾಂಗೆ 13,08,500 ರೂಪಾಯಿ ಪಾವತಿಸಬೇಕು. 24 ಕ್ಯಾರಟ್ 8 ಗ್ರಾಂ ಚಿನ್ನದ ಬೆಲೆ 1,14,200 ರೂಪಾಯಿ, 10 ಗ್ರಾಂಗೆ 1,42,750 ರೂಪಾಯಿ ಹಾಗೂ 100 ಗ್ರಾಂಗೆ 14,27,500 ರೂಪಾಯಿ ಪಾವತಿಸಬೇಕು.
ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ
| ನಗರ | 22 ಕ್ಯಾರಟ್ (1 ಗ್ರಾಂ) | 24 ಕ್ಯಾರಟ್ (1 ಗ್ರಾಂ) |
|---|---|---|
| ಚೆನ್ನೈ | 13,085 ರೂ | 14,275 ರೂ |
| ಮುಂಬೈ | 13,085 ರೂ | 14,275 ರೂ |
| ದೆಹಲಿ | 13,085 ರೂ | 14,275 ರೂ |
| ಕೋಲ್ಕತಾ | 13,085 ರೂ | 14,275 ರೂ |
| ಹೈದರಾಬಾದ್ | 13,085 ರೂ | 14,275 ರೂ |
ಇತ್ತ ಬೆಳ್ಳಿ ದರದಲ್ಲಿಯೂ ಯಥಾಸ್ಥಿತಿ ಕಂಡು ಬಂದಿದೆ. ಬೆಂಗಳೂರಿನಲ್ಲಿ 220 ರೂಪಾಯಿಗೆ ಇದೆ. ಇನ್ನು 10 ಗ್ರಾಂಗೆ 2,200 ರೂಪಾಯಿ ಮತ್ತು 1 ಕೆಜಿಗೆ 2,20,000 ರೂಪಾಯಿ ಇದೆ.