ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Gold Price Today on October 30th 2026: ಆಭರಣ ಪ್ರಿಯರಿಗೆ ಗುಡ್‌ ನ್ಯೂಸ್‌; ಚಿನ್ನದ ದರದಲ್ಲಿಂದು ಭಾರೀ ಇಳಿಕೆ

Gold Price Today: ದೀಪಾವಳಿಗೂ ಮುನ್ನವೇ ಆಭರಣ ಪ್ರಿಯರಿಗೆ ಶುಭ ಸುದ್ದಿ ದೊರಕಿದೆ. ಕೊಂಚ ಏರಿಕೆಯಾಗಿದ್ದ ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 155 ರೂ. ಇಳಿಕೆಯಾಗಿ 13,040 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 169 ರೂ. ಇಳಿಕೆಯಾಗಿ 14,226 ರೂ. ಇದೆ.

ಚಿನ್ನದ ದರದಲ್ಲಿಂದು ಇಳಿಕೆ (ಸಂಗ್ರಹ ಚಿತ್ರ)

ಬೆಂಗಳೂರು: ಮುನ್ನವೇ ಆಭರಣ ಪ್ರಿಯರಿಗೆ ಶುಭ ಸುದ್ದಿ ದೊರಕಿದೆ. ಕೊಂಚ ಏರಿಕೆಯಾಗಿದ್ದ (Gold Price Today on October 30th 2026) ಚಿನ್ನದ ಬೆಲೆಯಲ್ಲಿಂದು ಭಾರೀ ಇಳಿಕೆ ಕಂಡು ಬಂದಿದೆ. ಬೆಂಗಳೂರಿನಲ್ಲಿ 22 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 155 ರೂ. ಇಳಿಕೆಯಾಗಿ 13,040 ರೂ. ಇದ್ದರೆ, 24 ಕ್ಯಾರಟ್‌ನ 1 ಗ್ರಾಂ ಚಿನ್ನದ ದರದಲ್ಲಿ 169 ರೂ. ಇಳಿಕೆಯಾಗಿ 14,226 ರೂ. ಇದೆ. 22 ಕ್ಯಾರಟ್‌ನ 8 ಗ್ರಾಂ ಚಿನ್ನದ ಬೆಲೆ 1,04,320 ರೂ. ಇದೆ. 10 ಗ್ರಾಂ ಚಿನ್ನಕ್ಕೆ 1,30,400 ರೂ. ಇದ್ದರೆ, 100 ಗ್ರಾಂಗೆ ನೀವು 13,04,000 ರೂ. ಇದೆ. 24 ಕ್ಯಾರಟ್‌ 8 ಗ್ರಾಂಗೆ 1,13,808 ಹಾಗೂ 10 ಗ್ರಾಂಗೆ ನೀವು 1,42,260 ರೂ. ಇದ್ದರೆ, 100 ಗ್ರಾಂ ಚಿನ್ನಕ್ಕೆ 14,22,600 ಪಾವತಿಸಬೇಕು.

ವಿವಿಧ ನಗರಗಳಲ್ಲಿನ ಚಿನ್ನದ ಬೆಲೆ

ನಗರ 22 ಕ್ಯಾರಟ್‌ (1 ಗ್ರಾಂ) 24 ಕ್ಯಾರಟ್‌ (1 ಗ್ರಾಂ)
ಚೆನ್ನೈ 13,040 ರೂ. 14,226 ರೂ.
ಮುಂಬೈ 13,040 ರೂ. 14,226 ರೂ.
ದೆಹಲಿ 13,040 ರೂ. 14,226 ರೂ.
ಕೋಲ್ಕತಾ 13,040 ರೂ. 14,226 ರೂ.
ಹೈದರಾಬಾದ್‌ 13,040 ರೂ. 14,226 ರೂ.

ಇತ್ತ ಬೆಳ್ಳಿ ದರದಲ್ಲಿ ತುಸು ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂಗೆ 5 ರೂಪಾಯಿ ಕಡಿಮೆಯಾಗಿ 210 ರೂಪಾಯಿಗೆ ಬಂದಿದೆ. ಇನ್ನು 10 ಗ್ರಾಂಗೆ 2,100 ರೂಪಾಯಿ ಮತ್ತು 1 ಕೆಜಿಗೆ 2,10,000 ರೂಪಾಯಿ ಇದೆ.

Vishakha Bhat Heggar

View all posts by this author