ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಕೆಎಎಸ್, ಪಿಡಿಒ, ಎಫ್‌ʼಡಿಎ ಪರೀಕ್ಷೆಗಳಿಗೆ ಆನ್‌ʼಲೈನ್ ಮೂಲಕ ಉಚಿತ ತರಬೇತಿ

ಕೆಎಎಸ್, ಪಿಎಸ್‌ಐ, ಪಿಡಿಒ, ಎಫ್‌ʼಡಿಎ, ಎಸ್‌ಡಿಎ, ಗ್ರೂಪ್ ಸಿ, ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳು ಉತ್ತಮ ಆನ್‌ಲೈನ್ ತರಬೇತಿ ನೀಡಲಾ ಗುತ್ತಿದೆ. ಆನ್‌ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಪಾವತಿಸ ಬೇಕಾಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಭಾಸ್ಕರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರು: ನಗರದ ಕೆಆರ್ ಪುರದಲ್ಲಿರುವ ಇಂಡಿ ಯನ್ ಐಎಎಸ್ - ಕೆಎಎಸ್ ಕೋಚಿಂಗ್ ಅಕಾಡೆಮಿ ವತಿಯಿಂದ ಕೆಎಎಸ್, ಪಿಎಸ್‌ಐ, ಪಿಡಿಒ, ಎಫ್‌ʼಡಿಎ, ಎಸ್‌ಡಿಎ, ಗ್ರೂಪ್ ಸಿ, ಪಿಸಿ ಹಾಗೂ ವಿಎಒ ಪರೀಕ್ಷೆಗಳಿಗೆ 6 ತಿಂಗಳು ಉತ್ತಮ ಆನ್‌ಲೈನ್ ತರಬೇತಿ ನೀಡಲಾಗುತ್ತಿದೆ. ಆನ್‌ಲೈನ್ ಸೇರುವ ಅಭ್ಯರ್ಥಿಗಳು ಟೆಸ್ಟ್ ಸಿರೀಸ್ , ನೋಟ್ಸ್ ಹಾಗೂ ರೆಕಾರ್ಡೆಡ್ ತರಗತಿಗಳಿಗೆ ನಿರ್ವಹಣಾ ಶುಲ್ಕವನ್ನು ಮಾತ್ರ ಪಾವತಿಸಬೇಕಾಗಿರುತ್ತದೆ ಎಂದು ಸಂಸ್ಥೆಯ ನಿರ್ದೇಶಕ ಭಾಸ್ಕರ್ ರೆಡ್ಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Online Coaching: KAS, PDO, FDA, SDA ಪರೀಕ್ಷೆಗಳಿಗೆ ಆನ್ ಲೈನ್ ಮೂಲಕ ಉಚಿತ ತರಬೇತಿ

ಸೆ.27ರಿಂದ ತರಗತಿಗಳು ಆರಂಭವಾಗುತ್ತಿದ್ದು ಇಂದಿನಿಂದಲೇ ಪ್ರವೇಶ ಪಡೆಯಬಹುದು. 9902829811, 9108440145 ಸಂಖ್ಯೆ ಗಳಿಗೆ ಕರೆ ಮಾಡಿ ನೋಂದಣಿ ಮಾಡಿಕೊಳ್ಳಬಹುದು.