ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

12th Global Achievers Awards in South Africa: ಪ್ರಶಸ್ತಿ ಪುರಸ್ಕೃತರ ಸಂಖ್ಯೆ ನೂರಕ್ಕೆ ಏರಲಿ

ವಿಶ್ವವಾಣಿ ಗ್ಲೋಬಲ್ ಅಚೀವರ್ಸ್ ಅವಾರ್ಡ್ ಸಾಕಷ್ಟು ಪ್ರತಿಷ್ಠಿತವಾಗಿದ್ದು, ಇದರಲ್ಲಿ ಭಾಗವಹಿಸುತ್ತಿರುವುದಕ್ಕೆ ನನಗೆ ಹೆಮ್ಮೆ ಅನಿಸುತ್ತಿದೆ. ಅದರಲ್ಲೂ ದಕ್ಷಿಣ ಆಫ್ರಿಕಾದಂಥ ದೇಶಕ್ಕೆ ನಮ್ಮನ್ನು ಕರೆತಂದು ಪ್ರಶಸ್ತಿ ನೀಡುತ್ತಿರುವುದು ಇನ್ನಷ್ಟು ಖುಷಿ. ಈ ಕಾರ್ಯಕ್ರಮ, ಸಂಘಟನಾ ಶಕ್ತಿ ಏನು ಎಂಬುದನ್ನು ರುಜುವಾತುಪಡಿಸುವ ಸುಂದರ ದೃಷ್ಟಾಂತ.

Vishwavani TV

ಇಲ್ಲಿ ಮಾಜಿ ಮುಖ್ಯಮಂತ್ರಿ, ಮಾಜಿ ಸಚಿವರು, ಶಾಸಕರು, ನನ್ನ ಸಹೋದ್ಯೋಗಿಗಳು, ನನ್ನ ತಂದೆಯ ಸಹೋದ್ಯೋಗಿಗಳು ಹೀಗೆ ಎಲ್ಲ ಬಗೆಯ ಎಲ್ಲ ಕ್ಷೇತ್ರದ ವ್ಯಕ್ತಿಗಳು ಇದ್ದಾರೆ. ಕರಾವಳಿ, ಉತ್ತರ ಕರ್ನಾಟಕ, ಮೈಸೂರು, ಬೆಂಗಳೂರು ಹೀಗೆ ಎಲ್ಲ ಕಡೆಯ ವ್ಯಕ್ತಿಗಳಿ ದ್ದಾರೆ.

ಇದನ್ನೂ ಓದಿ: 12th Global Achievers Awards in South Africa: ಭಟ್ಟರಿಂದ ಸಮಾಜ ಕಟ್ಟುವ ಕಾರ್ಯ

ವಿಶ್ವವಾಣಿ ಟೀಮ್ ಜತೆಗೆ ಬಂದಾಗ ಒಂದು ಕುಟುಂಬದ ಜತೆಗೆ ಇದ್ದಂತೆ ಭಾಸವಾಗುತ್ತದೆ. ಗೌರವಿಸುವ ರೀತಿ, ಆತಿಥ್ಯ ಎಲ್ಲವೂ ಮಾದರಿಯಾಗಿದೆ. ಮುಂದಿನ ವರ್ಷ ಈ ಪ್ರಶಸ್ತಿ ಪುರಸ್ಕೃತರ ಸಂಖ್ಯೆ ನೂರಕ್ಕೆ ಏರಲಿ ಎಂದು ವೈದ್ಯಕೀಯ ತಜ್ಞರಾದ ಡಾ.ಯು.ಟಿ ಇಫ್ತಿಕಾರ್ ಆಲಿ ಅಹಮದ್ ಅವರು ಹೇಳಿದರು.