ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Power Cut: ಗಮನಿಸಿ; ಅ.31ರಂದು ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

BESCOM: ಬೆಂಗಳೂರಿನ ಬನಶಂಕರಿ ಉಪಕೇಂದ್ರ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮತ್ತು ಸುಬ್ರಹ್ಮಣ್ಯಪುರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಅಂಗವಾಗಿ ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಅ.29: ಬನಶಂಕರಿ ಉಪಕೇಂದ್ರ ನಿರ್ವಹಣಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ 31ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1ಗಂಟೆಯವರೆಗೆ ಮತ್ತು ಸುಬ್ರಹ್ಮಣ್ಯಪುರ ಉಪಕೇಂದ್ರ ನಿರ್ವಹಣಾ ಕಾಮಗಾರಿ ಅಂಗವಾಗಿ ಅಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ (Bengaluru Power Cut) ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಕತ್ರಿಗುಪ್ಪೆ, ಕತ್ರಿಗುಪ್ಪೆ ನೀರಿನ ಟ್ಯಾಂಕ್, ಸೀತಾ ವೃತ್ತ, ಬ್ಯಾಂಕ್ ಕಾಲೋನಿ, ಬಾಲಾಜಿ ಲೇಔಟ್, ಐಟಿ ಲೇಔಟ್, ದ್ವಾರಕಾ ನಗರ, ವೀರಭದ್ರ ನಗರ, ಗಿರಿನಗರ, ವಿಎಚ್‌ಬಿಸಿ ಲೇಔಟ್ ಗಿರಿನಗರ, ಕತ್ರಿಗುಪ್ಪೆ ಮುಖ್ಯ ರಸ್ತೆ ಮತ್ತು ಉತ್ತರಹಳ್ಳಿ ಬಸ್ ನಿಲ್ದಾಣ, ಚರ್ಚ್‌ ರಸ್ತೆ ಸ್ಮಶಾನ, ಶಾಂತಿ ನಿಕೇತನ ಶಾಲೆ, ಹೇಮಾವತಿ ನೀರು ಸರಬರಾಜು ರಸ್ತೆ, ಗುಂಡುಮುನೇಶ್ವರ ದೇವಸ್ಥಾನ ರಸ್ತೆ, ರಾಜ ಗಾರ್ಡೇನಿಯಾ, ಪಾದುಕಾ ಮಂದಿರ ರಸ್ತೆ, ಜೆಎಚ್‌ಬಿಸಿಎಸ್ ಲೇಔಟ್, ಎಂ/ಎಸ್ ಕೃಷ್ಣ ಮಿಲ್, ನಾಗಪ್ಪ ಲೇಔಟ್, ಮೋಲ್ ಫ್ಯಾಕ್ಟರಿ ರಸ್ತೆ, ಹಿಂದೂಸ್ತಾನ್ ಗ್ರಾನೈಟ್ ರಸ್ತೆ, ಅಗರಬತ್ತಿ ಫ್ಯಾಕ್ಟರಿ ರಸ್ತೆ, ಕೃಷ್ಣಪ್ಪ ಲೇಔಟ್, ಮಾರುತಿ ಲೇಔಟ್ , ವಿಠಲ್ ನಗರ, ಸಮೃದ್ಧಿ ಲೇಔಟ್ , ಕುಮಾರಸ್ವಾಮಿ ಲೇಔಟ್, ಯಾದಳಾ ನಗರ, ವಸಂತಪುರ ಸ್ಲಂ, ಕನಕ ಲೇಔಟ್, ಮಾರಸಂದ್ರ ಬಡವಾಣೆ, ಜೆಎಚ್ಬಿಸಿ ಲೇಔಟ್-1 ಮತ್ತು 2, ರಾಮಚಂದ್ರಪ್ಪ ಲೇಔಟ್, ಜೆಎಚ್ಬಿಸಿ ಲೇಔಟ್, ಭುವನೇಶ್ವರಿ ನಗರ ಕೆಎಸ್ಡಿಬಿ ಕ್ವಾಟ್ರಸ್, ಗುಬ್ಬಾಲಾಲ್, ಸ್ಪ್ರಿಂಗ್‌ ಲೇಔಟ್, ಸ್ವಾಮಿ ವಿವೇಕಾನಂದ ರಸ್ತೆ ಉತ್ತರಹಳ್ಳಿ, ಪ್ರತ್ಯಂಗಿರಿ ದೇವಸ್ಥಾನದ ಸುತ್ತಮುತ್ತ, ಬಿಎಚ್‌ಸಿಎಸ್‌ ಲೇಔಟ್, ಮಂಜುನಾಥ ನಗರ, ಕೆನರಾ ಬ್ಯಾಂಕ್ ಕಾಲೋನಿ, ಸಪ್ತಗಿರಿ ಲೇಔಟ್, ಬಿಐಪಿಎಸ್‌ ಸ್ಕೂಲ್ ಸುತ್ತಮುತ್ತ, ಗೌಡನ ಪಾಳ್ಯ, ಪ್ರೆಸ್ಟೀಜ್ ಲೇಕ್ ರಿಡ್ಜ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.