ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bengaluru Power Cut: ಜುಲೈ 25, 26ರಂದು ಬೆಂಗಳೂರಿನ ಹಲವೆಡೆ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯ

Bengaluru Power Cut: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆ.ವಿ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 25ರಂದು ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು, ಜು.24: ಕೆಪಿಟಿಸಿಎಲ್ ವತಿಯಿಂದ ತುರ್ತು ನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ 66/11ಕೆ.ವಿ ಅಬ್ಬಿಗೆರೆ ಉಪಕೇಂದ್ರ ವ್ಯಾಪ್ತಿಯ ಹಲವೆಡೆ ಜುಲೈ 25ರಂದು ಬುಧವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ (Bengaluru Power Cut) ಉಂಟಾಗಲಿದೆ ಎಂದು ಬೆಸ್ಕಾಂ (BESCOM) ಮಾಹಿತಿ ನೀಡಿದೆ.

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಕಮ್ಮಗೊಂಡನಹಳ್ಳಿ, ರಾಘವೇಂದ್ರ ಬಡಾವಣೆ, ಲಕ್ಷೀಪುರ, ವಡೇರಹಳ್ಳಿ, ಅಬ್ಬಿಗೆರೆ ಇಂಡಸ್ಟ್ರಿಯಲ್ ಏರಿಯ, ಸಿಂಗಾಪುರ, ಅಬ್ಬಿಗೆರೆ, ಪೈಪ್ ಲೈನ್ ರೋಡ್,ನಿರ‍್ಗ ಬಡಾವಣೆ, ಕೆಂಪೇಗೌಡ ಬಡಾವಣೆ, ಕಲಾನಗರ ಮುಖ್ಯ ರಸ್ತೆ, ಕಮ್ಮಗೊಂಡನಹಳ್ಳಿ, ವಿಶ್ವೇಶ್ವರಯ್ಯ ಬಡಾವಣೆ, ಎಚ್.ವಿ.ವಿ ಬಡಾವಣೆ, ಕುವೆಂಪು ನಗರ, ಕಾಶಿರಾಮ ನಗರ, ವಡೇರಹಳ್ಳಿ, ಸಿಂಹಾದ್ರಿ ಬಡಾವಣೆ, ಪ್ರಕೃತಿ ಬಡಾವಣೆ, ಮುನಿಸ್ವಮಪ್ಪ ಬಡಾವಣೆ, ಲಕ್ಕಪ್ಪ ಬಡಾವಣೆ, ಬಾಲಾಜಿ ಬಡಾವಣೆ, ವರದರಾಜಸ್ವಾಮಿ ಬಡಾವಣೆ, ಬ್ರಿಗೆಡ್ ಪಾರ್ಕ್‌ ಸೈಡ್ ಉತ್ತರ ಅಪಾರ್ಟ್ ಮೆಂಟ್ ಮತ್ತು ಸುತ್ತಮುತ್ತಲಿನ ಪ್ರದೇಶಗಳು.

ಜುಲೈ 26ರಂದು ಈ ಪ್ರದೇಶಗಳಲ್ಲಿ ಕರೆಂಟ್‌ ಇರಲ್ಲ

66/11ಕೆ.ವಿ ‘ಸಿʼ ಸ್ಟೇಷನ್‌ನಲ್ಲಿ ತುರ್ತುನಿರ್ವಹಣಾ ಕಾಮಗಾರಿ ಕೈಗೊಳ್ಳುವ ಹಿನ್ನೆಲೆಯಲ್ಲಿ ಬೆಂಗಳೂರು ನಗರದ ಹಲವೆಡೆ ಜುಲೈ 26ರಂದು ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

Monsoon Styling Tips 2026: ಮಾನ್ಸೂನ್ ಔಟಿಂಗ್ ಪ್ರಿಯರಿಗೆ 6 ಸ್ಟೈಲಿಂಗ್ ಮಂತ್ರ

ವಿದ್ಯುತ್ ವ್ಯತ್ಯಯವಾಗುವ ಸ್ಥಳಗಳು

ಬ್ರಾಡ್‌ವೇ ರಸ್ತೆ, ಕಾಕ್ಬರ್ನ್ ರಸ್ತೆ, ಸ್ಟೇಷನ್ ರಸ್ತೆ, ಕ್ವೀನ್ಸ್ ರಸ್ತೆ, ತಿಮ್ಮಯ್ಯ ರಸ್ತೆ, ಮಿಲ್ಲರ್ಸ್ ರಸ್ತೆ, ಸ್ಲಾಟರ್‌ಹೌಸ್ ರಸ್ತೆ, ಕನಿಂಗ್ಹ್ಯಾಮ್ ರಸ್ತೆ ಮತ್ತು ಕ್ರಾಸ್, ಅಲಿ ಆಸ್ಕರ್ ರಸ್ತೆ ಮತ್ತು ಕ್ರಾಸ್, ಇನ್ಫ್ಯಾಂಟ್ರಿ ರಸ್ತೆ, ಚಿಕ್ ಬಜಾರ್ ರಸ್ತೆ, ವೆಂಕಟಪ್ಪ ರಸ್ತೆ, ಮುನಿಸ್ವಾಮಿ ರಸ್ತೆ, ಪಯ್ಯಪ್ಪ ಗಾರ್ಡನ್, ಸಮಾಧಿ ರಸ್ತೆ, ಪಾರ್ಕ್ ರಸ್ತೆ, ನಾಲಾ ರಸ್ತೆ, ನೋಹಾ ಸ್ಟ್ರೀಟ್, ಚಾಂದನಿ ಚೌಕ್, ಮಿಲ್ಲರ್ ಟ್ಯಾಂಕ್ ಬಂಡ್ ರಸ್ತೆ, ಜಾಸ್ಮಾ ಭವನ ರಸ್ತೆ, ಸುಲ್ತಾನ್ಜಿ ಗುಂಟಾ ರಸ್ತೆ, ಹೇನ್ಸ್ ರಸ್ತೆ, ನಂದಿದುರ್ಗ ರಸ್ತೆ, ಬೆನ್ಸನ್ ಕ್ರಾಸ್, ಚಿನಪ್ಪ ಗಾರ್ಡನ್, ಪ್ರೊಮನೇಡ್ ರಸ್ತೆ, ಕೆಂಪ್ ರಸ್ತೆ, ನೇತಾಜಿ ರಸ್ತೆ, ಕೋಲ್ಸ್ ರಸ್ತೆ, ವೀಲರ್ಸ್ ರಸ್ತೆ, ರಾಬರ್ಟ್‌ಸನ್ ರಸ್ತೆ, ಕ್ಲೀವ್ಲ್ಯಾಂಡ್ ಟೌನ್, ಬೋರ್ ಬ್ಯಾಂಕ್ ರಸ್ತೆ, ಸ್ಪೆನ್ಸರ್ ರಸ್ತೆ, ಇ ಸ್ಟ್ರೀಟ್, ಡಿ ಸ್ಟ್ರೀಟ್, ಬಾಂಬೂ ಬಜಾರ್, ಧನಕೋಟಿ ಲೇನ್, ನೆಹರುಪುರಂ, ಮುತ್ತ್ಯಾಲಮ್ಮ ಕೊಯಿಲ್ ಸ್ಟ್ರೀಟ್, ಮ್ಯಾಕನ್ ಕಂಪೌಂಡ್ ರಸ್ತೆ, ಎನ್.ಪಿ. ಸ್ಟ್ರೀಟ್, ಸೆಪ್ಪಿಂಗ್ಸ್ ರಸ್ತೆ, ಬ್ರಾಡ್ಶಾ ಸ್ಟ್ರೀಟ್, ಪ್ಯಾಲೆಸ್ ಟಾಕೀಸ್ ಪ್ರದೇಶ, ಈವಿನಿಂಗ್ ಬಜಾರ್, ನ್ಯೂ ಮಾರ್ಕೆಟ್ ರಸ್ತೆ, ಓಪಿಎಚ್ ರಸ್ತೆ, ಆರ್.ನಂ. 2ನೇ ಸ್ಟ್ರೀಟ್, ಜೈನ್ ಟೆಂಪಲ್ ರಸ್ತೆ, ಮಿಲ್ಲರ್ ಟ್ಯಾಂಕ್ ರಸ್ತೆ, ಬೌರಿಂಗ್ ಆಸ್ಪತ್ರೆ ಪ್ರದೇಶ, ಎಡ್ವರ್ಡ್ ರಸ್ತೆ, ಇಂಡಿಯನ್ ಎಕ್ಸ್‌ಪ್ರೆಸ್ ಪ್ರದೇಶ, ವಿಶ್ವೇಶ್ವರಯ್ಯ ಟವರ್, ಪೊಲೀಸ್ ಆಯುಕ್ತರ ಕಚೇರಿ ಪ್ರದೇಶ, ಕೆಎಸ್ಎಫ್ಸಿ ಕಟ್ಟಡ, ಯುಎನ್ಐ ಪ್ರದೇಶ, ಹೊಯ್ಸಳ ಅಪಾರ್ಟ್ಮೆಂಟ್, ಆರ್‌ಬಿಐ ಕ್ವಾರ್ಟರ್ಸ್, ಕಾಂಗ್ರೆಸ್ ಕಚೇರಿ, ಬಿಎಸ್ಎನ್ಎಲ್ ಎಂಎಸ್ ಕಟ್ಟಡ, ಕಾರ್ಪೊರೇಟ್ ಕಚೇರಿ ಪ್ರದೇಶ, ಕೆಪಿಎಸ್ಸಿ, ಸಿಒಡಿ ಪ್ರದೇಶ, ಮುಖ್ಯ ನ್ಯಾಯಮೂರ್ತಿ ನಿವಾಸ, ಕಲ್ಲಹಳ್ಳಿ ಬಡಿಎ ಕ್ವಾರ್ಟರ್ಸ್, ಎಂಇಜಿ ಸೆಂಟರ್, ಕೆನ್ಸಿಂಗ್ಟನ್ ರಸ್ತೆ, ರಾಜಭವನ ಪ್ರದೇಶ, ವಸಂತನಗರ, ಪ್ಯಾಲೆಸ್ ಗ್ರೌಂಡ್ಸ್ ಪ್ರದೇಶ, ವಿಧಾನಸೌಧ, ವಿಕಾಸಸೌಧ ಹಾಗೂ ಸುತ್ತಲಿನ ಪ್ರದೇಶದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.