Chikkaballapur News: ಮಹಿಳಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ನರಸಿಂಹಮೂರ್ತಿಗೆ ಪಿ.ಎಚ್.ಡಿ ಪ್ರದಾನ
ನಗರ ಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನರಸಿಂಹಮೂರ್ತಿ ಎಸ್.ಜಿ ಇವರು ರಾಜಸ್ಥಾನದ ಸನ್‌ರೈಸ್ ಯುನಿವರ್ಸಿಟಿ ಪ್ರಾಧ್ಯಾಪಕ ಡಾ.ಆರತಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಮಂಡಿಸಿದ ಸೋಶಿಯಲ್ ರಿಫಾರ್ಮೇಷನ್ ಇನ್ ದಿ ರೈಟಿಂಗ್ಸ್ ಆಫ್ ಮುಲ್ಕ್ ರಾಜ್ ಆನಂದ್ ವಿಷಯದಲ್ಲಿ ಪಿಎಚ್‌ಡಿ ಪ್ರಧಾನ ಮಾಡಲಾಗಿದೆ.

ಮಹಿಳಾ ಕಾಲೇಜಿನ ಇಂಗ್ಲಿಷ್ ಅಧ್ಯಾಪಕ ನರಸಿಂಹಮೂರ್ತಿಗೆ ಪಿ.ಎಚ್.ಡಿ ಪ್ರಧಾನದ ಚಿತ್ರ. -

ಚಿಕ್ಕಬಳ್ಳಾಪುರ : ನಗರ ಹೊರವಲಯ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಇಂಗ್ಲೀಷ್ ವಿಭಾಗದಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ನರಸಿಂಹಮೂರ್ತಿ ಎಸ್.ಜಿ ಇವರು ರಾಜಸ್ಥಾನದ ಸನ್‌ರೈಸ್ ಯುನಿವರ್ಸಿಟಿ ಪ್ರಾಧ್ಯಾಪಕ ಡಾ.ಆರತಿ ಮಲ್ಲಿಕ್ ಮಾರ್ಗದರ್ಶನದಲ್ಲಿ ಮಂಡಿಸಿದ ಸೋಶಿಯಲ್ ರಿಫಾರ್ಮೇಷನ್ ಇನ್ ದಿ ರೈಟಿಂಗ್ಸ್ ಆಫ್ ಮುಲ್ಕ್ ರಾಜ್ ಆನಂದ್ ವಿಷಯದಲ್ಲಿ ಪಿಎಚ್‌ಡಿ ಪ್ರಧಾನ ಮಾಡಲಾಗಿದೆ.
ಇದನ್ನೂ ಓದಿ: Chitradurga Accident: ಹಿರಿಯೂರಿನ ಬಳಿ ಭೀಕರ ಅಪಘಾತ; ಕಾರು ಪಲ್ಟಿಯಾಗಿ ಮಗು ಸೇರಿ ಮೂವರ ಸಾವು
ರಾಜಸ್ಥಾನದಲ್ಲಿ ನಡೆದ ವಿಶ್ವವಿದ್ಯಾಲಯದ ೫ ನೇ ಘಟಿಕೋತ್ಸವದಲ್ಲಿ ಉಪಕುಲಪತಿ ಸುಮೇರ್ ಸಿಂಗ್, ಕುಲ ಸಚಿವ ತನು ಪವಾರ್ ,ಹರಿಯಾಣ ಸರ್ಕಾರದ ನಿವೃತ್ತ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಗುಲಾಟಿ, ಆರ್‌ಎಸ್‌ಎಸ್ ಸದಸ್ಯ ರಾಜ್ ವೀರ್ ಸಿಂಗ್ ಸಮ್ಮುಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ದಿನಾಂಕ ೨೧/೦೯/೨೦೨೫ರಂದು ಪಿ.ಹೆಚ್.ಡಿ ಪ್ರಧಾನ ಮಾಡಲಾಗಿದೆ ಎಂದು ಡಾಕ್ಟರ್ ನರಸಿಂಹಮೂರ್ತಿ ಎಸ್ ಜಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.