ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅದ್ದೂರಿಯಾಗಿ ನಡೆದ 63ನೇ ವರ್ಷದ  ಶ್ರೀ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ

ಸಾರ್ವಜನಿಕ ತರುಣರ ಬಳಗ ದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಸತ್ಯ ಗಣಪತಿ ಯ ವಿಸರ್ಜನಾ ಮಹೋತ್ಸವ ವಿವಿಧ ಜಾನಪದ ಕಲಾತಂಡಗಳೊಂದಿಗೆ   ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ಮಾರುಕಟ್ಟೆಯ ಬಳಿ ಸಾರ್ವಜನಿಕ ತರುಣರ ಬಳಗ ದ ವತಿಯಿಂದ ಪ್ರತಿಷ್ಠಾಪಿಸ ಲಾಗಿದ್ದ ಶ್ರೀ ಸತ್ಯ ಗಣಪತಿ ಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು

63ನೇ ವರ್ಷದ  ಶ್ರೀ ಸತ್ಯ ಗಣಪತಿ ವಿಸರ್ಜನಾ ಮಹೋತ್ಸವ

-

Ashok Nayak Ashok Nayak Sep 16, 2025 1:03 AM

ಚಿಕ್ಕನಾಯಕನಹಳ್ಳಿ: ಸಾರ್ವಜನಿಕ ತರುಣರ ಬಳಗ ದ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಸತ್ಯ ಗಣಪತಿ ಯ ವಿಸರ್ಜನಾ ಮಹೋತ್ಸವ ವಿವಿಧ ಜಾನಪದ ಕಲಾತಂಡಗಳೊಂದಿಗೆ   ಸೋಮವಾರ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಪಟ್ಟಣದ ಮಾರುಕಟ್ಟೆಯ ಬಳಿ ಸಾರ್ವಜನಿಕ ತರುಣರ ಬಳಗ ದ ವತಿಯಿಂದ ಪ್ರತಿಷ್ಠಾಪಿಸ ಲಾಗಿದ್ದ ಶ್ರೀ ಸತ್ಯ ಗಣಪತಿ ಯ ವಿಸರ್ಜನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.

ಇದನ್ನೂ ಓದಿ: Vishwavani Editorial: ಬೇಲಿಯೇ ಹೊಲವನ್ನು ಮೇಯ್ದರೆ!

ಈ ಮಹೋತ್ಸವದಲ್ಲಿ ವಿವಿಧ ಜಾನಪದ ಕಲಾತಂಡಗಳಾದ ಕೀಲು ಕುದುರೆ. ಅಣ್ಣಮ್ಮನ ತಮಟೆ. ಹೆಣ್ಣು ಮಕ್ಕಳ ವೀರಗಾಸೆ. ಕಾಳಿ ವೇಷ ಹಾಗೂ ಹನುಮಾನ್ ನೃತ್ಯ. ಚಂಡೆ ವಾದ್ಯ.  ವೀರಗಾಸೆ ಕುಣಿತ. ಜಗ್ಗಲಗಿ ಮೇಳ. ಸೇರಿದಂತೆ  ಹಲವಾರು  ಕಲಾತಂಡಗಳು ಭಾಗವಹಿಸಿದ್ದವು.

ಶಾಸಕ ಸಿ. ಬಿ ಸುರೇಶ್ ಬಾಬು ತೆಂಗಿನ ಕಾಯಿ ಹೊಡೆಯುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿ ದರು. ಈ ಸಂದರ್ಭದಲ್ಲಿ ಪುರಸಭಾ ಅಧ್ಯಕ್ಷ ದಯಾನಂದ. ಉಪಾಧ್ಯಕ್ಷ ರಾಜಶೇಖರ್. ಸೇರಿದಂತೆ ಸಿ. ಬಿ. ರೇಣುಕಾಸ್ವಾಮಿ. ಸಿ. ಹೆಚ್. ಪ್ರಕಾಶ್. ಕಲಂದರ್. ಸೇರಿದಂತೆ ಇತರರು ಇದ್ದರು.