ವಿದೇಶ ಫ್ಯಾಷನ್‌ ಲೋಕ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್‌ ಹೌಸ್‌ ಸಂಪಾದಕೀಯ

Bangalore News: ಹೊಸ ಆಕಾರ, ಮತ್ತಷ್ಟು ಖುಷಿ! ಅಲ್ಬೆನ್ಲಿಬೆ ಜಸ್ಟ್ ಜೆಲ್ಲಿಯಿಂದ ಜಂಗಲ್ ಲ್ಯಾಂಡ್ ಮತ್ತು ಫ್ರೂಟಿ ಸಲಾಡ್ ಬಿಡುಗಡೆ

ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವುದು ಮತ್ತು ತಮ್ಮ ಸ್ವಂತ ಕಾಡು ಅಥವಾ ಫ್ರೂಟಿ ಆಹಾರವನ್ನು ನಿರ್ಮಿಸಿಕೊಳ್ಳುವುದಕ್ಕೆ ಜನರನ್ನು ಆಹ್ವಾನಿಸುವ ಇದು ಜೆಲ್ಲಿ ವಿಭಾಗದಲ್ಲಿ ಅತ್ಯಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಈ ವಿಭಾಗದಲ್ಲಿ ಆಕಾರ, ರಚನೆ ಮತ್ತು ಸ್ವಾದ ವು ಅತ್ಯಂತ ಪ್ರಮುಖವಾಗಿದ್ದು, ಗ್ರಾಹಕರ ಆಯ್ಕೆಗಳ ಮೇಲೆ ಅಪಾರ ಪ್ರಭಾವ ಬೀರುತ್ತದೆ. ನವೀನ ಜೆಲ್ಲಿ ಸಂಯೋಜನೆಯು ಜೆಲ್ಲಿಯ ಪದರವನ್ನು ಹೊಂದಿರುತ್ತದೆ ಮತ್ತು ಮೃದು ವಾದ ಫೋಮ್‌ ನಂತಹ ಪದರವೂ ಇರುತ್ತದೆ

ಜಸ್ಟ್ ಜೆಲ್ಲಿ ಜಂಗಲ್ ಲ್ಯಾಂಡ್ ಬಿಡುಗಡೆ ಉತ್ಸಾಹಕರ ಮೈಲಿಗಲ್ಲಾಗಿದೆ

Profile Ashok Nayak Feb 25, 2025 9:31 PM

ಬೆಂಗಳೂರು: ಪರ್ಫೆಟಿ ವ್ಯಾನ್ ಮೆಲ್ಲೆ ಸಂಸ್ಥೆಯ ಪಾರಂಪರಿಕ ಬ್ರ್ಯಾಂಡ್ ಅಲ್ಬೆನ್ಲಿಬೆ ಜಸ್ಟ್‌ ಜೆಲ್ಲಿ ಹೊಸ ಜೆಲ್ಲಿ ಆಕಾರಗಳಾದ ಜಂಗಲ್ ಲ್ಯಾಂಡ್ ಮತ್ತು ಫ್ರೂಟಿ ಸಲಾಡ್ ಅನ್ನು ಬಿಡುಗಡೆ ಮಾಡಿದೆ. ಇದು ರುಚಿಕರವಾದ ಟ್ರೀಟ್‌ಗೆಂದು ರೂಪಿಸಲಾಗಿದ್ದು, ಆಟದ ಮೋಜಿಗೆ ಒಂದು ಹೊಸ ಖುಷಿಯನ್ನು ಇದು ನೀಡುತ್ತದೆ. ಇದು ವಿವಿಧ ಫ್ಲೇವರ್‌ಗಳು ಮತ್ತು ಕಲರ್‌ಗಳಲ್ಲಿ ಲಭ್ಯವಿರುತ್ತದೆ. ಮಂಗ, ಬಾಳೆಹಣ್ಣು, ಪೈನಾಪಲ್, ಸ್ಟ್ರಾಬೆರಿ, ಕಿತ್ತಳೆ ಮತ್ತು ಹಸಿರು ಆಪಲ್ ಸೇರಿದಂತೆ ಹೊಸ ಸಂವಾದಾತ್ಮಕ ಆಕಾರಗಳಲ್ಲಿ ಇದು ಇರುತ್ತದೆ ಮತ್ತು ಮೋಜು ಹಾಗೂ ರುಚಿಯನ್ನು ಸಮ್ಮಿಶ್ರಣಗೊಳಿಸಲು ಒಂದು ವಿಶಿಷ್ಟ ವಿಧಾನ ವನ್ನು ಒದಗಿಸುತ್ತದೆ.

ಇದನ್ನೂ ಓದಿ: Bangalore News: ಬಜೆಟ್ ನಲ್ಲಿ ಕೈದಾಳ ಸಮಗ್ರ ಅಭಿವೃದ್ಧಿಗೆ ಪ್ಯಾಕೇಜ್ ಘೋಷಿಸುವಂತೆ ಗೃಹ ಸಚಿವರಿಗೆ ಮನವಿ

ಹಣ್ಣಿನ ರಸದ ಉತ್ತಮ ಅಂಶಗಳನ್ನು ಒಳಗೊಂಡಿರುವ ಈ ಮೋಜಿ ಆಕಾರಗಳು ವರ್ಣ ಮಯ ಮತ್ತು ರುಚಿಕರವಾಗಿರುತ್ತವೆ ಹಾಗೂ ಅತ್ಯಂತ ಆಹ್ಲಾದಕರವಾದ ಅನುಭವವನ್ನು ನೀಡುತ್ತವೆ. ಪ್ರತಿ ಬೈಟ್‌ನಲ್ಲೂ ಇದು ನಮ್ಮ ಕಲ್ಪನೆಗೆ ಹೊಸ ಇಂಬು ನೀಡುತ್ತದೆ. ಈ ಜೆಲ್ಲಿ ಪ್ರತಿ ಬ್ಯಾಗ್‌ಗೆ 10 ರೂ. ದರವಿದೆ ಮತ್ತು ನಗರ ಮತ್ತು ಗ್ರಾಮೀಣ ಮಾರ್ಕೆಟ್‌ಗಳಲ್ಲಿ ಈ ತಿಂಗಳಿಂದ ಲಭ್ಯವಾಗಲಿದೆ.

ಕ್ರಿಯಾಶೀಲತೆಯನ್ನು ಪ್ರೋತ್ಸಾಹಿಸುವುದು ಮತ್ತು ತಮ್ಮ ಸ್ವಂತ ಕಾಡು ಅಥವಾ ಫ್ರೂಟಿ ಆಹಾರವನ್ನು ನಿರ್ಮಿಸಿಕೊಳ್ಳುವುದಕ್ಕೆ ಜನರನ್ನು ಆಹ್ವಾನಿಸುವ ಇದು ಜೆಲ್ಲಿ ವಿಭಾಗದಲ್ಲಿ ಅತ್ಯಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಈ ವಿಭಾಗದಲ್ಲಿ ಆಕಾರ, ರಚನೆ ಮತ್ತು ಸ್ವಾದ ವು ಅತ್ಯಂತ ಪ್ರಮುಖವಾಗಿದ್ದು, ಗ್ರಾಹಕರ ಆಯ್ಕೆಗಳ ಮೇಲೆ ಅಪಾರ ಪ್ರಭಾವ ಬೀರುತ್ತದೆ. ನವೀನ ಜೆಲ್ಲಿ ಸಂಯೋಜನೆಯು ಜೆಲ್ಲಿಯ ಪದರವನ್ನು ಹೊಂದಿರುತ್ತದೆ ಮತ್ತು ಮೃದು ವಾದ ಫೋಮ್‌ನಂತಹ ಪದರವೂ ಇರುತ್ತದೆ. ಫ್ರೂಟಿ ಟವರ್ ಅನ್ನು ನಿರ್ಮಿಸುವುದು, ಕಾಡಿನ ಕಥೆಯನ್ನು ಹುಟ್ಟುಹಾಕುವುದು ಅಥವಾ ಸ್ನೇಹಿತರ ಜೊತೆಗೆ ವಿವಿಧ ಫ್ಲೇವರ್‌ಗಳ ಜೆಲ್ಲಿಗಳನ್ನು ಹಂಚಿಕೊಳ್ಳುವುದು ಸೇರಿದಂತೆ ಎಲ್ಲದರಲ್ಲೂ ಇದು ಖುಷಿಯನ್ನು ನೀಡು ತ್ತದೆ ಮತ್ತು ಪ್ರತಿ ಕ್ಷಣದಲ್ಲೂ ಹೊಸ ಕಲಿಕೆಗೆ ಅವಕಾಶ ನೀಡುತ್ತದೆ.

“ಗ್ರಾಹಕರಿಗೆ ಅವರ ಜೀವನದ ಪ್ರತಿ ಕ್ಷಣದಲ್ಲೂ ಹೊಸ ಅನುಭವಗಳು ಬೇಕಾಗುತ್ತವೆ. ಅಲ್ಪೆನ್ಲಿಬೆ ಜಸ್ಟ್ ಜೆಲ್ಲಿ ಜಂಗಲ್ ಲ್ಯಾಂಡ್ ಮತ್ತು ಫ್ರೂಟಿ ಸಲಾಡ್ ಬಿಡುಗಡೆಯು ನಮಗೆ ಒಂದು ಉತ್ಸಾಹಕರವಾದ ಮೈಲಿಗಲ್ಲಾಗಿದೆ. ಯಾಕೆಂದರೆ, ನಾವು ಅನ್ವೇಷಣೆಯ ಹೊಸ ದಾರಿಯನ್ನು ಮುನ್ನಡೆಸುತ್ತಲೇ ಇರುತ್ತೇವೆ. ರೂ. 10 ದರವನ್ನು ಹೊಂದಿರುವ ಈ ಹೊಸ ಆಕಾರಗಳನ್ನು ಒಳಗೊಂಡ ಮಂಗನ ಆಕಾರದ ಜೆಲ್ಲಿಗಳು ಉದ್ಯಮದಲ್ಲಿ ಹೊಸತನವನ್ನು ತಂದಿವೆ. ಹೊಸ ಗ್ರಾಹಕರು ಪ್ರತಿ ಬೈಟ್‌ನಲ್ಲೂ ಹೊಸ ಅವಕಾಶವನ್ನು ಅನಾವರಣ ಗೊಳಿ ಸಲು ಅನುವು ಮಾಡಿಕೊಟ್ಟಿವೆ. ನಾವು ರೂಢಿಗೆ ಸವಾಲೊಡ್ಡುತ್ತಲೇ ಇರುತ್ತೇವೆ. ಈ ಮೂಲಕ ಎಲ್ಲರಿಗೂ ಹೊಸ ಅನುಭವವನ್ನು ನೀಡುವ ತಿಂಡಿಯನ್ನು ನಾವು ನೀಡುತ್ತೇವೆ” ಎಂದು ಗುಂಜನ್ ಖೇತನ್, ಮಾರ್ಕೆಟಿಂಗ್ ಡೈರೆಕ್ಟರ್, ಪರ್ಫೆಟಿ ವ್ಯಾನ್ ಮೆಲ್ಲೆ ಇಂಡಿಯಾ ಹೇಳಿದ್ದಾರೆ..