Padma Awards 2025: ದೇಶದ 139 ಸಾಧಕರಿಗೆ ಪದ್ಮ ಪ್ರಶಸ್ತಿ ಗರಿ; ಇಲ್ಲಿದೆ ವಿಜೇತರ ಸಂಪೂರ್ಣ ಪಟ್ಟಿ
ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪೈಕಿ 7 ಪದ್ಮ ವಿಭೂಷಣ, 19 ಪದ್ಮ ಭೂಷಣ ಮತ್ತು 113 ಪದ್ಮ ಶ್ರೀ ಘೋಷಿಸಲಾಗಿದೆ. ಈ ಸಾಧಕರು ಯಾರೆಲ್ಲ ಎನ್ನುವ ವಿವರ ಇಲ್ಲಿದೆ.


ಹೊಸದಿಲ್ಲಿ: ಗಣರಾಜ್ಯೋತ್ಸವಕ್ಕೂ ಮುಂಚಿತವಾಗಿ ಕೇಂದ್ರ ಸರ್ಕಾರ ಇಂದು 2025ನೇ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಬಿಡುಗಡೆ ಮಾಡಿದೆ (Padma Awards 2025). ದೇಶದ ಒಟ್ಟು 139 ಸಾಧಕರು ಈ ಪ್ರತಿಷ್ಠಿತ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. 7 ಪದ್ಮ ವಿಭೂಷಣ (Padma Vibhushan), 19 ಪದ್ಮ ಭೂಷಣ (Padma Bhushan) ಮತ್ತು 113 ಪದ್ಮ ಶ್ರೀ (Padma Shri) ಘೋಷಿಸಲಾಗಿದೆ. ಪ್ರಶಸ್ತಿ ಪುರಸ್ಕೃತರ ಸಂಪೂರ್ಣ ಪಟ್ಟಿ ಇಲ್ಲಿದೆ.
ಪದ್ಮ ವಿಭೂಷಣ
ದುವ್ವೂರ್ ನಾಗೇಶ್ವರ ರೆಡ್ಡಿ
ನಿವೃತ್ತ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್
ಕುಮುದಿನಿ ರಜನಿಕಾಂತ್ ಲಖಿಯಾ
ಲಕ್ಷ್ಮೀನಾರಾಯಣ ಸುಬ್ರಮಣ್ಯಂ (ಕರ್ನಾಟಕ)
ಎಂ.ಟಿ. ವಾಸುದೇವನ್ ನಾಯರ್ (ಮರಣೋತ್ತರ)
ಒಸಾಮು ಸುಜುಕಿ (ಮರಣೋತ್ತರ)
ಶಾರದಾ ಸಿನ್ಹಾ (ಮರಣೋತ್ತರ)
ಪದ್ಮ ಭೂಷಣ
ಎ.ಸೂರ್ಯ ಪ್ರಕಾಶ್ (ಕರ್ನಾಟಕ)
ಅನಂತ್ ನಾಗ್ (ಕರ್ನಾಟಕ)
ಬಿಬೆಕ್ ದೇಬ್ರಾಯ್ (ಮರಣೋತ್ತರ)
ಜತಿನ್ ಗೋಸ್ವಾಮಿ
ಜೋಸ್ ಚಾಕೋ ಪೆರಿಯಪ್ಪುರಂ
ಕೈಲಾಶ್ ನಾಥ್ ದೀಕ್ಷಿತ್
ಮನೋಹರ್ ಜೋಶಿ (ಮರಣೋತ್ತರ)
ನಳ್ಳಿ ಕುಪ್ಪುಸ್ವಾಮಿ ಚೆಟ್ಟಿ
ನಂದಮೂರಿ ಬಾಲಕೃಷ್ಣ
ಪಿ.ಆರ್.ಶ್ರೀಜೇಶ್
ಪಂಕಜ್ ಪಟೇಲ್
ಪಂಕಜ್ ಉಧಾಸ್ (ಮರಣೋತ್ತರ)
ರಾಮಬಹದ್ದೂರ್ ರೈ
ಸಾಧ್ವಿ ರಿತಾಂಬರ
ಎಸ್ ಅಜಿತ್ ಕುಮಾರ್
ಶೇಖರ್ ಕಪೂರ್
ಶೋಭನಾ ಚಂದ್ರಕುಮಾರ್
ಸುಶೀಲ್ ಕುಮಾರ್ ಮೋದಿ (ಮರಣೋತ್ತರ)
ವಿನೋದ್ ಧಾಮ್
ಪದ್ಮ ಶ್ರೀ
ಅದ್ವೈತ ಚರಣ್ ಗಡನಾಯಕ್
ಅಚ್ಯುತ್ ರಾಮಚಂದ್ರ ಪಾಲವ್
ಅಜಯ್ ವಿ. ಭಟ್
ಅನಿಲ್ ಕುಮಾರ್ ಬೊರೊ
ಅರ್ಜಿತ್ ಸಿಂಗ್
ಅರುಂಧತಿ ಭಟ್ಟಾಚಾರ್ಯ
ಅರುಣೋದಯ್ ಸಹಾ
ಅರವಿಂದ್ ಶರ್ಮಾ
ಅಶೋಕ್ ಕುಮಾರ್ ಮಹಾಪಾತ್ರ
ಅಶೋಕ್ ಲಕ್ಷ್ಮಣ್ ಸರಾಫ್
ಅಶುತೋಷ್ ಶರ್ಮಾ
ಅಶ್ವಿನಿ ಭಿಡೆ ದೇಶಪಾಂಡೆ
ಬೈಜನಾಥ ಮಹಾರಾಜ್
ಬ್ಯಾರಿ ಗಾಡ್ಫ್ರೇ ಜಾನ್
ಬೇಗಂ ಬಟೂಲ್
ಭರತ್ ಗುಪ್ತ್
ಭೇರು ಸಿಂಗ್ ಚೌಹಾಣ್
ಭೀಮ್ ಸಿಂಗ್ ಭವೇಶ್
ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತ (ಕರ್ನಾಟಕ)
ಬುಧೇಂದ್ರ ಕುಮಾರ್ ಜೈನ್
ಸಿ.ಎಸ್. ವೈದ್ಯನಾಥನ್
ಚೈತ್ರಮ್ ದಿಯೋಚಂದ್ ಪವಾರ್
ಚಂದ್ರಕಾಂತ್ ಸೇಠ್ (ಮರಣೋತ್ತರ)
ಚಂದ್ರಕಾಂತ್ ಸೋಂಪುರ
ಚೇತನ್ ಇ ಚಿಟ್ನಿಸ್
ಡೇವಿಡ್ ಆರ್ ಸೈಮ್ಲೀಹ್
ದುರ್ಗಾ ಚರಣ್, ರಣಬೀರ್
ಫಾರೂಕ್ ಅಹ್ಮದ್ ಮಿರ್
ಗಣೇಶವರ್ ಶಾಸ್ತ್ರಿ ದ್ರಾವಿಡ್
ಗೀತಾ ಉಪಾಧ್ಯಾಯ
ಗೋಕುಲ್ ಚಂದ್ರ ದಾಸ್
ಗುರುವಾಯೂರು ದೊರೈ
ಹರ್ಚಂದನ್ ಸಿಂಗ್ ಭಟ್ಟಿ
ಹರಿಮನ್ ಶರ್ಮಾ
ಹರ್ಜಿಂದರ್ ಸಿಂಗ್ ಶ್ರೀನಗರ ವಾಲೆ
ಹರ್ವಿಂದರ್ ಸಿಂಗ್
ಹಾಸನ ರಘು (ಕರ್ನಾಟಕ)
ಹೇಮಂತ್ ಕುಮಾರ್
ಹೃದಯ್ ನಾರಾಯಣ್ ದೀಕ್ಷಿತ್
ಹಗ್ ಮತ್ತು ಕೊಲೀನ್ ಗ್ಯಾಂಟ್ಜರ್ (ಮರಣೋತ್ತರ)
ಇನಿವಾಲಪ್ಪಿಲ್ ಮಣಿ ವಿಜಯನ್
ಜಗದೀಶ್ ಜೋಶಿಲಾ
ಜಸ್ಪಿಂದರ್ ನರುಲಾ
ಜೊನಾಸ್ ಮಾಸೆಟ್ಟಿ
ಜೋಯ್ನಾಚರಣ್ ಬಠಾರಿ
ಜುಮ್ಡೆ ಯೋಮ್ಗಮ್ ಗಾಮ್ಲಿನ್
ಕೆ.ದಾಮೋದರನ್
ಕೆ.ಎಲ್.ಕೃಷ್ಣ
ಕೆ.ಓಮನಕುಟ್ಟಿ ಅಮ್ಮ
ಕಿಶೋರ್ ಕುನಾಲ್ (ಮರಣೋತ್ತರ)
ಎಲ್. ಹ್ಯಾಂಗ್ ಥಿಂಗ್
ಲಕ್ಷ್ಮೀಪತಿ ರಾಮಸುಬ್ಬಯ್ಯರ್
ಲಲಿತ್ ಕುಮಾರ್ ಮಂಗೋತ್ರಾ
ಲಾಮಾ ಲೋಬ್ಜಾಂಗ್ (ಮರಣೋತ್ತರ)
ಲಿಬಿಯಾ ಲೋಬೊ ಸರ್ದೇಸಾಯಿ
ಎಂ.ಡಿ.ಶ್ರೀನಿವಾಸ್
ಮಧುಗುಲಾ ನಾಗಫಣಿ ಶರ್ಮಾ
ಮಹಾಬೀರ್ ನಾಯಕ್
ಮಮತಾ ಶಂಕರ್
ಮಂದ ಕೃಷ್ಣ ಮಾದಿಗ
ಮಾರುತಿ ಭುಜಂಗ್ರಾವ್ ಚಿತಂಪಲ್ಲಿ
ಮಿರಿಯಾಲ ಅಪ್ಪಾರಾವ್ (ಮರಣೋತ್ತರ)
ನಾಗೇಂದ್ರ ನಾಥ್ ರಾಯ್
ನಾರಾಯಣ್ (ಭುಲೈ ಭಾಯ್) (ಮರಣೋತ್ತರ)
ನರೇನ್ ಗುರುಂಗ್
ನೀರಜಾ ಭಟ್ಲಾ
ನಿರ್ಮಲಾ ದೇವಿ
ನಿತಿನ್ ನೋಹ್ರಿಯಾ
ಓಂಕಾರ್ ಸಿಂಗ್ ಪಹ್ವಾ
ಪಿ.ದತ್ತಣ್ಣಮೂರ್ತಿ
ಪಾಂಡಿ ರಾಮ್ ಮಾಂಡವಿ
ಪರ್ಮಾರ್ ಲಾವ್ಜಿಭಾಯ್ ನಾಗ್ಜಿಭಾಯ್
ಪವನ್ ಗೋಯೆಂಕಾ
ಪ್ರಶಾಂತ್ ಪ್ರಕಾಶ್ (ಕರ್ನಾಟಕ)
ಪ್ರತಿಭಾ ಸತ್ಪತಿ
ಪುರಿಸಾಯಿ ಕಣ್ಣಪ್ಪ ಸಂಬಂಧನ್
ಆರ್.ಅಶ್ವಿನ್
ಆರ್.ಜಿ.ಚಂದ್ರಮೋಹನ್
ರಾಧಾ ಬಹಿನ್ ಭಟ್
ರಾಧಾಕೃಷ್ಣನ್ ದೇವಸೇನಾಪತಿ
ರಾಮ್ ದರಶ್ ಮಿಶ್ರಾ
ರಣೇಂದ್ರ ಭಾನು ಮಜುಂದಾರ್
ರತನ್ ಕುಮಾರ್ ಪರಿಮೂ
ರೆಬಾ ಕಾಂತಾ ಮಹಾಂತ
ರೆಂಥ್ಲೀ ಲಾಲ್ರಾವ್ನಾ
ರಿಕಿ ಗ್ಯಾನ್ ಕೇಜ್ (ಕರ್ನಾಟಕ)
ಸಜ್ಜನ್ ಭಜಂಕ
ಸ್ಯಾಲಿ ಹೋಳ್ಕರ್
ಸಂತ ರಾಮ್ ದೇಸ್ವಾಲ್
ಸತ್ಯಪಾಲ್ ಸಿಂಗ್
ಸೀನಿ ವಿಶ್ವನಾಥನ್
ಸೇತುರಾಮನ್ ಪಂಚನಾಥನ್
ಶೇಖಾ ಶೇಖಾ ಅಲಿ ಅಲ್-ಜಾಬರ್ ಅಲ್-ಸಬಾಹ್
ಶೀನ್ ಕಾಫ್ ನಿಜಾಮ್ (ಶಿವ ಕಿಶನ್ ಬಿಸ್ಸಾ)
ಶ್ಯಾಮ್ ಬಿಹಾರಿ ಅಗರ್ವಾಲ್
ಸೋನಿಯಾ ನಿತ್ಯಾನಂದ
ಸ್ಟೀಫನ್ ನ್ಯಾಪ್
ಸುಭಾಷ್ ಖೇತುಲಾಲ್ ಶರ್ಮಾ
ಸುರೇಶ್ ಹರಿಲಾಲ್ ಸೋನಿ
ಸುರಿಂದರ್ ಕುಮಾರ್ ವಾಸಲ್
ಸ್ವಾಮಿ ಪ್ರದೀಪಾನಂದ (ಕಾರ್ತಿಕ್ ಮಹಾರಾಜ್)
ಸೈಯದ್ ಐನು ಹಸನ್
ತೇಜೇಂದ್ರ ನಾರಾಯಣ್ ಮಜುಂದಾರ್
ಥಿಯಾಮ್ ಸೂರ್ಯಮುಖಿ ದೇವಿ
ತುಷಾರ್ ದುರ್ಗೇಶ್ ಭಾಯ್ ಶುಕ್ಲಾ
ವಾದಿರಾಜ ರಾಘವೇಂದ್ರಾಚಾರ್ಯ ಪಂಚಮುಖಿ
ವಾಸುದೇವ ಕಾಮತ್
ವೇಲು ಅಸಾನ್
ವೆಂಕಪ್ಪ ಅಂಬಾಜಿ ಸುಗಟೇಕರ್ (ಕರ್ನಾಟಕ)
ವಿಜಯ್ ನಿತ್ಯಾನಂದ ಸುರೀಶ್ವರ್ ಜೀ ಮಹಾರಾಜ್
ವಿಜಯಲಕ್ಷ್ಮೀ ದೇಶಮಾನೆ (ಕರ್ನಾಟಕ)
ವಿಲಾಸ್ ಡಾಂಗ್ರೆ
ವಿನಾಯಕ್ ಲೋಹಾನಿ
ಈ ಸುದ್ದಿಯನ್ನೂ ಓದಿ: Padma Awards: ಸ್ಪಿನ್ ದಿಗ್ಗಜ ಆರ್ ಅಶ್ವಿನ್‌ಗೆ ಪದ್ಮಶ್ರೀ, ಹಾಕಿ ದಿಗ್ಗಜ ಶ್ರೀಜೇಶ್‌ಗೆ ಪದ್ಮ ಭೂಷಣ!