ಜಗತ್ತಿನ ಅಚ್ಚುಮೆಚ್ಚಿನ ಜ್ಯುವೆಲ್ಲರ್ ಜೋಯಾಲುಕ್ಕಾಸ್, ಅಕ್ಷಯ ತೃತೀಯದ ಶುಭ ಸಂದರ್ಭ ದಲ್ಲಿ ಏ.10ರಿಂದ 20ರ ವರೆಗೆ ತನ್ನ ಎಲ್ಲಾ ಶೋ ರೂಂಗಳಲ್ಲಿ ಅತ್ಯಾಕರ್ಷಕ `ಕ್ಯಾಷ್‌ಬ್ಯಾಕ್ ಫೆಸ್ಟ್'ಅನ್ನು ಘೋಷಿಸಿದೆ. ಶಾಶ್ವತ ಸಮೃದ್ಧಿಯ ಈ ಹಬ್ಬವು ಗ್ರಾಹಕರಿಗೆ ಪ್ರತಿ ಆಭರಣ ಖರೀದಿ ಅನುಭವವನ್ನು ಹೆಚ್ಚಿಸುವ ಜೊತೆಗೆ ಪ್ರತಿಫಲದಾಯಕ ಕೊಡುಗೆಗಳನ್ನು ಆನಂದಿಸುವು ದರೊಂದಿಗೆ ಕಾಲಾತೀತ ಸೌಂದರ್ಯದಲ್ಲಿ ಹೂಡಿಕೆ ಮಾಡಲು ಅಸಾಧಾರಣ ಅವಕಾಶ ಒದಗಿಸುತ್ತದೆ.
ಸಂಭ್ರಮಾಚರಣೆಯ ಭಾಗವಾಗಿ ಜೋಯಾಲುಕ್ಕಾಸ್, ಹಬ್ಬದ ಉತ್ಸಾಹಕ್ಕೆ ಪೂರಕವಾಗಿ ಅತ್ಯಾ ಕರ್ಷಕ ಗಿಫ್ಟ್ ವೋಚರ್‌ಗಳನ್ನು ಪರಿಚಯಿಸಿದೆ. ರೂ. 75000/- ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ವಜ್ರ, ಕತ್ತರಿಸದ ವಜ್ರ ಮತ್ತು ಪ್ಲಾಟಿನಂ ಆಭರಣಗಳನ್ನು ಖರೀದಿಸುವ ಗ್ರಾಹಕರಿಗೆ ರೂ. 2000/- ಗಿಫ್ಟ್ ವೋಚರ್ ಸಿಗುತ್ತದೆ. ರೂ. 75000/- ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಚಿನ್ನ ಮತ್ತು ಅಮೂಲ್ಯ ರತ್ನಾಭರಣಗಳನ್ನು ಆಯ್ಕೆ ಮಾಡುವವರಿಗೆ ರೂ. 1000/- ಗಿಫ್ಟ್ ವೋಚರ್ ನೀಡಲಾಗುವುದು, ಬೆಳ್ಳಿ ಆಭರಣಪ್ರಿಯರಿಗೆ ರೂ. 15000/- ಮತ್ತು ಅದಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿಗಳಲ್ಲಿ ರೂ. ೫೦೦/- ಗಿಫ್ಟ್ ವೋಚರ್ ನೀಡಲಾಗುವುದು. ಈ ಕೊಡುಗೆಗಳು ಜಗತ್ತಿನ ಅಚ್ಚು ಮೆಚ್ಚಿನ ಜ್ಯುವೆಲ್ಲರ್‌ನ ಅಸಾಧಾರಣ ಮೌಲ್ಯವನ್ನು ಅತ್ಯುತ್ತಮ ಕರಕುಶಲತೆಯ ಜೊತೆಗೆ ತಲುಪಿಸುವ ಬದ್ಧತೆಯನ್ನು ಪ್ರತಿಬಿಂಬಿಸುತ್ತವೆ.
ಇದನ್ನೂ ಓದಿ: Summer Jewel Fashion 2026: ಬೇಸಿಗೆಗೆ ಮರಳಿದ ಲೈಟ್‌ವೇಟ್ ಟ್ಯಾಟೂ ಚೋಕರ್ಸ್
ಜೋಯಾಲುಕ್ಕಾಸ್ ಸಮೂಹದ ಸಿಎಂಡಿ ಡಾ.ಜೋಯ್ ಆಲುಕ್ಕಾಸ್ ಅವರು ಈ ಶುಭಾಚರಣೆಯ ಬಗ್ಗೆ ತಮ್ಮ ಅಭಿಮತ ವ್ಯಕ್ತಪಡಿಸುತ್ತಾ, "ಅಕ್ಷಯ ತೃತೀಯವು ಸಮೃದ್ಧಿ ಗುಣಿಸುವ ಮತ್ತು ಹೊಸ ಉದ್ಯಮಗಳು ಪ್ರಾರಂಭವಾಗುವ ಪವಿತ್ರ ಸಮಯವನ್ನು ಪ್ರತಿನಿಧಿಸುತ್ತದೆ. ನಮ್ಮ `ಕ್ಯಾಷ್‌ಬ್ಯಾಕ್ ಫೆಸ್ಟ್' ಮೂಲಕ, ನಾವು ಪ್ರತಿಯೊಂದು ಆಭರಣ ಖರೀದಿಯನ್ನು ಸಮೃದ್ಧಿಯ ಆಚರಣೆಯನ್ನಾಗಿ ಪರಿವರ್ತಿಸುವ ಧ್ಯೇಯನ್ನು ಹೊಂದಿದ್ದೇವೆ, ನಮ್ಮ ಗ್ರಾಹಕರಿಗೆ ಕೇವಲ ಸುಂದರವಾದ ಆಭರಣ ಗಳಲ್ಲದೆ, ಸರಿಸಾಟಿಯಿಲ್ಲದ ಮೌಲ್ಯ ಮತ್ತು ಗುಣಮಟ್ಟದೊಂದಿಗೆ ವಿಶ್ವಾಸವನ್ನೂ ನೀಡುತ್ತಿದ್ದೇವೆ. ಜಗತ್ತಿನ ಅಚ್ಚುಮೆಚ್ಚಿನ ಜ್ಯುವಲರಿಯಾಗಿ, ಶಾಶ್ವತ ಸೌಂದರ್ಯ ಮತ್ತು ಅದೃಷ್ಟದಲ್ಲಿ ಹೂಡಿಕೆ ಮಾಡಲು ಬಯಸುವ ಎಲ್ಲರಿಗೂ ಈ ಶುಭ ಸಂದರ್ಭವನ್ನು ಲಾಭದಾಯಕವಾಗಿಸುವಲ್ಲಿ ನಾವು ಬದ್ಧತೆ ಹೊಂದಿದ್ದೇವೆ" ಎಂದು ತಿಳಿಸಿದರು.
ಅಕ್ಷಯ ತೃತೀಯ `ಕ್ಯಾಷ್‌ಬ್ಯಾಕ್ ಫೆಸ್ಟ್' ಗ್ರಾಹಕರಿಗೆ ಸಾಂಪ್ರದಾಯಿಕ ಚರಾಸ್ತಿ ಆಭರಣಗಳಿಂದ ಹಿಡಿದು ಸಮಕಾಲೀನ ವಿನ್ಯಾಸಗಳವರೆಗೆ ವಿಸ್ತರಿಸಿರುವ ಜೋಯಾಲುಕ್ಕಾಸ್‌ನ ವ್ಯಾಪಕ ಸಂಗ್ರಹಗಳನ್ನು ಅನ್ವೇಷಿಸಲು ಪರಿಪೂರ್ಣ ಅವಕಾಶವನ್ನು ಒದಗಿಸುತ್ತದೆ, ಇವೆಲ್ಲವೂ ಹಬ್ಬದ ಶಾಶ್ವತ ಸಮೃದ್ಧಿಯ ಸಾರವನ್ನು ಆಚರಿಸಲು ರೂಪಿಸಲಾಗಿದೆ. ಭಾರತದಾದ್ಯಂತ ಇರುವ ಎಲ್ಲ ಶೋ ರೂಂಗಳು ವ್ಯಕ್ತಿಗತಸೇವೆ ಮತ್ತು ತಜ್ಞರ ಮಾರ್ಗದರ್ಶನವನ್ನು ನೀಡುತ್ತಿದ್ದು, ಗ್ರಾಹಕರು ಈ ಶುಭ ಸಂದರ್ಭದಲ್ಲಿ ಕಾಲಾತೀತ ಸೌಂದರ್ಯದಲ್ಲಿ ತಮ್ಮ ಹೂಡಿಕೆಗಳ ಬಗ್ಗೆ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು.
ಜಗತ್ತಿನ ಅಚ್ಚುಮೆಚ್ಚಿನ ಜ್ಯುವಲರಿ, ತನ್ನ ಗ್ರಾಹಕರಿಗೆ ಅಕ್ಷಯ ತೃತೀಯದ ಸಂತಸ ನೀಡುತ್ತಿದ್ದು, ಅದು ಪ್ರತಿ ಖರೀದಿಯನ್ನು ನಿಜವಾಗಿಯೂ ಸ್ಮರಣೀಯ ಮತ್ತು ಸಮೃದ್ಧವಾಗಿಸುತ್ತದೆ. ಸಂಪ್ರದಾಯ, ಸೊಬಗು ಮತ್ತು ಅಸಾಧಾರಣ ಮೌಲ್ಯವನ್ನು ಸಾಮರಸ್ಯದಿಂದ ಬೆರೆಸುವ ಆಚರಣೆ ಯಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು, 2026ರ ಏ.10 ರಿಂದ 20ರ ವರೆಗೆ ನಿಮ್ಮ ಹತ್ತಿರದ ಜೋಯಾಲುಕ್ಕಾಸ್ ಶೋ ರೂಂಗೆ ಭೇಟಿ ನೀಡಿ.