ಈ ಬಾರಿಯ ವಾಲೈಂಟೈನ್ ಡೇಯನ್ನು ಸ್ಪೆಷಲ್ ಆಗಿ ಆಚರಿಸಿಕೊಳ್ಳಿ
ಪ್ರೇಮವನ್ನು ನಿವೇದನೆ ಮಾಡಿಕೊಂಡು ಕೊನೆಯವರೆಗೂ ಜತೆಯಾಗಿರುತ್ತೇವೆ ಎಂದು ಪ್ರಾಮಿಸ್ ಮಾಡ್ಕೊಂಡು ಹೊಸ ಸಂಬಂಧವನ್ನು ಬೆಸೆಯುವ ಕ್ಷಣವೇ ಪ್ರೇಮಿಗಳ ದಿನ. ಆದರೆ ಪ್ರೇಮಿಗಳ ದಿನಕ್ಕೆ ಮುಂಚಿನ 7 ದಿನಗಳೂ ಪ್ರೇಮಿಗಳ ಪ್ರೇಮ ಸೌಧಕ್ಕೆ ಏಳು ಮೆಟ್ಟಿಲುಗಳಾಗಿವೆ. ಹಾಗಾದರೆ ಆ 7 ದಿನಗಳ ಸ್ಪೆಷಾಲಿಟಿ ಏನು ಗೊತ್ತೆ?