ಈ ವಾರ ಹಲವು ಸ್ಪರ್ಧಿಗಳು ಗಗನ್ (Gagan Chinnappa) ಅವರನ್ನು ಅತ್ಯುತ್ತಮ ಆಟಗಾರ ಎಂದು ಆಯ್ಕೆ ಮಾಡಿದರು. ಕಳೆದ ವಾರ ಆಸಿಯಾ ಅವರಿಗೆ ಚಿನ್ನದ ಮೆಡಲ್ಗಳು ಸಿಕ್ಕಿತ್ತು. ಈ ವಾರ ಮನೆಯೊಳಗೆ ನಡೆದ ಕಠಿಣ ಸವಾಲುಗಳು ಮತ್ತು ಟಾಸ್ಕ್‌ಗಳಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ ನಟ ಗಗನ್ ಅವರಿಗೆ 'ಉತ್ತಮ ಆಟಗಾರ' (Uttama) ಗೌರವ ದೊರೆತಿದೆ. ಈ ಮೆಡ್‌ಲ್ ಅನ್ನು ಗಗನ್ ಗೆಳೆಯ ತಾಂಡವ್‌ಗೆ (Thandav) ಡೆಡಿಕೇಟ್ ಮಾಡಿದರು.
ಗಗನ್ ಅವರಿಗೆ ಚಿನ್ನದ ಪದಕ
ಗಗನ್ ಅವರ ಜೊತೆಗೆ, ಕಾವ್ಯಾ, ಸಂಗೀತಾ, ಧನುಶ್ ಅವರ ಹೆಸರುಗಳು ಸಹ ಕೇಳಿ ಬಂತು. ಅಂತಿಮವಾಗಿ ಹೆಚ್ಚು ಮತ ಪಡೆದ ಗಗನ್ ಅವರಿಗೆ ಚಿನ್ನದ ಪದಕ ಸಿಕ್ಕಿತು. ಗಗನ್ ಅವರ ಜೊತೆಗೆ, ಕಾವ್ಯಾ, ಸಂಗೀತಾ, ಧನುಶ್ ಅವರ ಹೆಸರುಗಳು ಸಹ ಕೇಳಿ ಬಂತು. ಅಂತಿಮವಾಗಿ ಹೆಚ್ಚು ಮತ ಪಡೆದ ಗಗನ್ ಅವರಿಗೆ ಚಿನ್ನದ ಪದಕ ಸಿಕ್ಕಿತು.
ಇದನ್ನೂ ಓದಿ: Sanjay Leela Bhansali: 'Love and War'ನ ಆಲಿಯಾ ಭಟ್ ಲುಕ್ ಔಟ್!
ತಾಂಡವ್ ಹೋಗುವಾಗ ಕಿರಣ್ ವರ್ತಿಸಿದ ರೀತಿ, ಮನೆಯಲ್ಲಿ ನಿಯಮಗಳನ್ನು ಮುರಿದಿದ್ದು, ಅಕ್ಕ ಎನ್ನುತ್ತಿದ್ದ ಸೌಂದರ್ಯಾ ಅವರನ್ನೇ ಮನೆಯಿಂದ ಹೊರಗೆ ಹಾಕಲು ಯತ್ನಿಸಿದ್ದು, ಸಣ್ಣಪುಟ್ಟ ವಿಷಯಗಳಿಗೂ ಜಗಳ ತೆಗೆದು ವಾತಾವರಣ ಕೆಡಿಸಿದ್ದು ಅವರ ವಿರುದ್ಧ ಮತ ಬೀಳಲು ಪ್ರಮುಖ ಕಾರಣಗಳು.
ಅಣ್ಣ ಕಿರಣ್‌ಗೆ ಗ್ಯಾಸ್ಟ್ರಿಕ್ ಆಗಿದೆ.. ಗಂಜಿ ಕುಡಿದು ಅವರ ಆರೋಗ್ಯ ಸರಿ ಆಗಲಿ ಎಂದು ಜೈಲಿಗೆ ಕಳುಹಿಸುತ್ತಿದ್ದೇನೆ..” ಎಂದು ಸೌಂದರ್ಯ ಹೇಳಿದರು. . ಕಿರಣ್ ಸಹ ಇದೇ ರೀತಿಯ ಕಾರಣಗಳನ್ನು ನೀಡಿ ಸೌಂದರ್ಯಾ ಅವರ 50% ಮತವನ್ನು ತೆಗೆದುಕೊಂಡಿದ್ದರು. ಆಸಿಯಾ, ಸಂಗೀತಾ ಇನ್ನೂ ಕೆಲವರು ಲಿಖಿತ್ ಹೆಸರನ್ನು ಸಹ ತೆಗೆದುಕೊಂಡರು. ಗಗನ್ ಅವರು ಧನುಶ್ ಹೆಸರನ್ನು ತೆಗೆದುಕೊಂಡರು.
ದೇವಿಯನ್ನು ಹಾಗೂ ಧಾರ್ಮಿಕ ನಂಬಿಕೆಗಳನ್ನು ತಮ್ಮ ಆಟದ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ, ದೇವಿಗೆ ಎಲ್ಲ ವರ ಅವನೇ ಕೇಳುತ್ತಿದ್ದಾನೆ.
ಇದನ್ನೂ ಓದಿ: Bigg Boss Kannada 13: ಈ ವಾರದ ಕಳಪೆ ಕಿರಣ್; ವಿದೇಶಿ ಬಟ್ಟೆ ತೊಟ್ಟು ಶಾಸ್ತ್ರಿ ಜೈಲಿಗೆ ಎಂಟ್ರಿ
ನಮಗೂ ವರ ಸಿಗದಂತೆ ಆ ತಾಯಿಯನ್ನು ತಮ್ಮ ಸ್ವಂತ ಲಾಭಕ್ಕಾಗಿ ಉಪಯೋಗಿಸಿಕೊಳ್ಳುವ ಕೆಟ್ಟ ಯೋಚನೆಯುಳ್ಳ 'ಕಳ್ಳ ಕಿರಣ್' ಎಂದು ಕಟುವಾಗಿ ಮಾಡ್ರನ್ ಮಹಾಕವಿ ಮಂಜ ಮತ್ತು ಲಿಖಿತ್ ಗೊಂದಿ ಆರೋಪಿಸಿದ್ದಾರೆ.