ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: Shetty Donನ ಇಂಪ್ರೆಸ್ ಮಾಡಲು ಗಗನ್‌-ಯಶಸ್‌ ಹರಸಾಹಸ

Bigg Boss Kannada 13: ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ʻಶೆಟ್ಟಿ ಡಾನ್ʼ ಮದುವೆ ಟಾಸ್ಕ್ ಮನೆಯಲ್ಲಿ ಹಬ್ಬದ ವಾತಾವರಣದ ಜೊತೆಗೆ ಭಾರಿ ಮನಸ್ತಾಪಗಳಿಗೂ ಕಾರಣವಾಯ್ತು. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ (Gagan Yashas) ಮಾಡುತ್ತಿದ್ದಾರೆ. ಬಿಗ್​​ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ ಮನೆಯಲ್ಲಿ (Bigg Boss Kannada 13) ʻಶೆಟ್ಟಿ ಡಾನ್ʼ ಮದುವೆ ಟಾಸ್ಕ್ ಮನೆಯಲ್ಲಿ ಹಬ್ಬದ ವಾತಾವರಣದ ಜೊತೆಗೆ ಭಾರಿ ಮನಸ್ತಾಪಗಳಿಗೂ ಕಾರಣವಾಯ್ತು. ಸೌಂದರ್ಯಾ ಶೆಟ್ಟಿಯ ಮನವೊಲಿಸಿ ಪ್ರೀತಿ ಪಡೆಯುವ ಪ್ರಯತ್ನವನ್ನು ಗಗನ್ ಮತ್ತು ಯಶಸ್ (Gagan Yashas) ಮಾಡುತ್ತಿದ್ದಾರೆ. ಬಿಗ್​​ಬಾಸ್ ನೀಡಿರುವ ಟಾಸ್ಕ್ ಪ್ರಕಾರ, ಗಗನ್ ಮತ್ತು ಯಶಸ್ ಇಬ್ಬರೂ ಸಹ ಸೌಂದರ್ಯಾ ಅವರು ಮದುವೆ ಆಗಲು ಒಪ್ಪಿಸಬೇಕು. ಇದಕ್ಕಾಗಿ ನಾನಾ ಪ್ರಯತ್ನಗಳನ್ನು ಈ ಇಬ್ಬರೂ ಮಾಡುತ್ತಿದ್ದಾರೆ.

ಇನ್ನು ಗಗನ್‌ ಕೂಡ ತನ್ನಿಂದ ಒಂದು ಸಣ್ಣ ತಪ್ಪಾಗಿದೆ ಎಂದು ಸೌಂದರ್ಯಗೆ ನೀವು ಯಾವಾಗಲೂ ಉತ್ತಮನೇ ಎಂದು ತನ್ನ ಮಡೆಲ್‌ನ್ನು ಸೌಂದರ್ಯ ಅವರಿಗೆ ಕೊಟ್ಟಿದ್ದಾರೆ. ಇನ್ನು ಯಶಸ್‌ ಕೂಡ ಹೂವು ಕೊಟ್ಟು ನೀವು ಘಾಟು..ಸ್ವೀಟು ಎಂದೆಲ್ಲ ಹೇಳಿ ರೊಮ್ಯಾಂಟಿಕ್‌ ಆಗಿ ಶೆಟ್ಟಿ ಜೊತೆ ಡ್ಯಾನ್ಸ್‌ ಮಾಡಿದ್ದಾರೆ. ನಿನ್ನೆ ನಡೆದ ಹಲವು ವಿಶೇಷ ಕ್ಷಣಗಳನ್ನ ನೋಡಿದ ವೀಕ್ಷಕರು ಸೌದರ್ಯ ಶೆಟ್ಟಿ ಅವರು ಯಶಸ್‌ ಕೃಷ್ಣ ಅವರ ಜೊತೆಗೆ ಹೆಚ್ಚು ಕ್ಲೂಸ್‌ ಆಗಿದ್ದು, ಪಕ್ಷಪಾತ ಮಾಡುತ್ತಿದ್ದಾರೆ ಎನ್ನುತ್ತಿದ್ದಾರೆ.

ಇದನ್ನೂ ಓದಿ: Chandan Shetty: ಮೈಮಾಟ ಸಾಂಗ್‌ ವಿವಾದ; ಸ್ಪಷ್ಟನೆ ನೀಡಿದ ರ‍್ಯಾಪರ್ ಚಂದನ್‌ ಶೆಟ್ಟಿ



Yashaswi Devadiga

View all posts by this author