ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಶುರುವಾಯ್ತು ಹೈಡ್ರಾಮ; ಆಸಿಯಾ ಬಿರುಗಾಳಿ, ಸೌಂದರ್ಯ ಸುಂಟರಗಾಳಿ!

Bigg Boss Kannada 13: ಮಾತಿನ ಕಾರಣದಿಂದಲೇ ಬಿಗ್ ಬಾಸ್ (Bigg Boss kannada) ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್​ಗಿಂತಲೂ ಹೆಚ್ಚಾಗಿ ಮಾತಿನಿಂದಲೇ ಕಿರಿಕ್ ಆಗುತ್ತಿದೆ. ಎರಡು ತಂಡದ ಪೈಕಿ ತಮ್ಮ ತಂಡದ ಮೊದಲು ರಕ್ಷಿಸುವರು ಈ ಟಾಸ್ಕ್‌ ಗೆಲ್ಲುತ್ತದೆ ಎಂದು ಟಾಸ್ಕ್‌ ಒಂದನ್ನ ನೀಡಿದರು. ಆಗ ಅಸಿಯಾ (Asia) ಗಲಾಟೆ ಮಾಡಿದ್ದಾರೆ. ಪ್ರೋಮೋದಲ್ಲಿ ಬಹುಶಃ ಆಸಿಯಾ ಫಿರ್ದೋಸ್‌ ಅವರನ್ನು ಸೌಂದರ್ಯ ವ್ಯಂಗ್ಯ ಮಾಡಿದಂತೆ ಕಾಣಿಸುತ್ತಿದೆ. ನಾನು ಯಾವ ಟಾಸ್ಕ್‌ ಆಡಿಲ್ಲ. ಈ ಟಾಸ್ಕ್‌ ಆಡಿಯೇ ಆಡುತ್ತೇನೆ ಎಂದರು. ಅದಕ್ಕೆ ಸೌಂದರ್ಯ ಇದ್ದವರು ಗಲಾಟೆ ಮಾಡಿದರು. ನಾನು ಬಿಟ್ಟುಕೊಟ್ಟಿಲ್ವಾ? ಅಂತ ಆಸಿಯಾ ಹೇಳಿದರು. ವೋಟ್‌ ಹಾಕೋಣ ಎಂದಿದ್ದಾರೆ ಸೌಂದರ್ಯ. ಅದು ಅಲ್ಲದೇ ಆಸಿಯಾ ಕೂಡ ಮೂಲೆಗೂಂಪು ಮಾಡಿ ಟಾರ್ಚರ್‌ ಕೊಡುತ್ತಿದ್ದಾರೆ ಎಂದು ಗೋಗೆರೆದರು. ಇದನ್ನು ಸೌಂದರ್ಯ ಇಮಿಟೇಟ್‌ ಮಾಡಿದ್ದಾರೆ. ಸೌಂದರ್ಯ ಕೂಡ ಟಾಸ್ಕ್‌ ಕೊಡಿ ಬಿಗ್‌ ಬಾಸ್‌ ಅಂತ ಅಳುವಂತೆ ಡ್ರಾಮಾ ಮಾಡಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಮಾತಿನ ಕಾರಣದಿಂದಲೇ ಬಿಗ್ ಬಾಸ್ (Bigg Boss kannada) ಮನೆಯಲ್ಲಿ ಜಗಳ ಶುರುವಾಗಿದೆ. ಟಾಸ್ಕ್​ಗಿಂತಲೂ ಹೆಚ್ಚಾಗಿ ಮಾತಿನಿಂದಲೇ ಕಿರಿಕ್ ಆಗುತ್ತಿದೆ. ಎರಡು ತಂಡದ ಪೈಕಿ ತಮ್ಮ ತಂಡದ ಮೊದಲು ರಕ್ಷಿಸುವರು ಈ ಟಾಸ್ಕ್‌ ಗೆಲ್ಲುತ್ತದೆ ಎಂದು ಟಾಸ್ಕ್‌ ಒಂದನ್ನ ನೀಡಿದರು. ಆಗ ಅಸಿಯಾ (Asia) ಗಲಾಟೆ ಮಾಡಿದ್ದಾರೆ. ನಾನು ಯಾವ ಟಾಸ್ಕ್‌ ಆಡಿಲ್ಲ. ಈ ಟಾಸ್ಕ್‌ ಆಡಿಯೇ ಆಡುತ್ತೇನೆ ಎಂದರು. ಅದಕ್ಕೆ ಸೌಂದರ್ಯ ಇದ್ದವರು ಗಲಾಟೆ ಮಾಡಿದರು. ನಾನು ಬಿಟ್ಟುಕೊಟ್ಟಿಲ್ವಾ? ಅಂತ ಆಸಿಯಾ ಹೇಳಿದರು. ವೋಟ್‌ ಹಾಕೋಣ ಎಂದಿದ್ದಾರೆ ಸೌಂದರ್ಯ. ಅದು ಅಲ್ಲದೇ ಆಸಿಯಾ ಕೂಡ ಮೂಲೆಗೂಂಪು ಮಾಡಿ ಟಾರ್ಚರ್‌ ಕೊಡುತ್ತಿದ್ದಾರೆ ಎಂದು ಗೋಗೆರೆದರು. ಇದನ್ನು ಸೌಂದರ್ಯ ಇಮಿಟೇಟ್‌ ಮಾಡಿದ್ದಾರೆ. ಸೌಂದರ್ಯ ಕೂಡ ಟಾಸ್ಕ್‌ ಕೊಡಿ ಬಿಗ್‌ ಬಾಸ್‌ ಅಂತ ಅಳುವಂತೆ ಡ್ರಾಮಾ ಮಾಡಿದ್ದಾರೆ.

Yashaswi Devadiga

View all posts by this author