ಬಿಗ್ ಬಾಸ್ ‘ಗುಳ್ಳೆ ನರಿ’ (Bigg Boss Kannada 13) ಟಾಸ್ಕ್ ಮನೆಯ ವಾತಾವರಣವನ್ನೇ ಕಂಪ್ಲೀಟ್ ಆಗಿ ಬದಲಿಸಿದೆ. ಅದೇ ವೇಗದಲ್ಲಿ ಸೌಂದರ್ಯ ಅವರೊಂದಿಗೆ ಸೇರಿ ‘ಬುದ್ಧಿವಂತರಿಗೆ ಮಾತ್ರ’ ನೀಡಲಾದ ಜೋಡಿ ಟಾಸ್ಕ್ ಗೆದ್ದು ಕ್ಯಾಪ್ಟನ್ಸಿ ರೇಸ್ಗೂ (Captaincy race) ಲಗ್ಗೆ ಇಟ್ಟಿದ್ದಾರೆ ಯಶಸ್ (Yashas). ಯಶಸ್ ತಮ್ಮ ನಿಜವಾದ ಪಾತ್ರವನ್ನ ಅತ್ಯಂತ ಜಾಣ್ಮೆಯಿಂದ ಮರೆಮಾಚಿ, ಇತರರ ಮಾತು ಮತ್ತು ವರ್ತನೆಗಳನ್ನ ಗಮನಿಸುತ್ತಾ ಸಾಗಿದ್ದಾರೆ. ಇದೀಗ ಬಿಗ್ ಬಾಸ್ ಹೊಸ ಟಾಸ್ಕ್ ನೀಡಿದ್ದಾರೆ.
ತಾಂಡವ್ ಸದ್ಯ ಕಾಗೆ ಆಗಿದ್ದಾರೆ. ಗುಳ್ಳೆ ನರಿ ಮಾತು ಕಾಗೆಯನ್ನು ಹುಡುಕಲು ಸಿಂಹ ಬಂದಿದೆ. ಕಿರೀಟವನ್ನು ಸ್ಪರ್ಧಿಗಳು ಒಬ್ಬರಿಗೊಬ್ಬರು ಹಸ್ತಾಂತರಿಸಿಕೊಳ್ಳಬೇಕು. ಯಾರ ಬಳಿ ಕಿರೀಟ ಬರುತ್ತೋ ಅವರು ಕಾಗೆ ಯಾರೆಂದು ಗುರುತಿಸಬೇಕು. ಆದರೀಗ ಕಿರಣ್ ಟ್ವಿಸ್ಟ್ ಒಂದನ್ನ ನೀಡಿದ್ದಾರೆ ಕಾಗೆ ನರಿಯನ್ನ ಹುಡುಕಲು ಯಶಸ್ಗೆ ನೀಡಿದ್ದಾರೆ ಕಿರಣ್.
ಇದನ್ನೂ ಓದಿ: Bigg Boss Kannada 13: ಜೋಡಿ ಟಾಸ್ಕ್ನಲ್ಲಿ ಯಶಸ್ - ಸೌಂದರ್ಯಗೆ ಗೆಲುವು! ಕ್ಯಾಪ್ಟನ್ಸಿ ರೇಸ್ಗೆ ಲಗ್ಗೆ