ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Bigg Boss Kannada 13: ಗಗನ್‌ ವಿರುದ್ಧ ಕೆಂಡಕಾರಿ ನಾಗವಲ್ಲಿ ಆಗಿ ಬದಲಾದ್ರಾ ಸೌಂದರ್ಯ?

Bigg Boss Kannada 13: ಬಿಗ್‌ ಬಾಸ್‌ ಅಂದ್ರೆ ಹಾಗೇ ಹೊಸ ಹೊಸ ಟ್ವಿಸ್ಟ್‌ ಸ್ಪರ್ಧಿಗಳಿಗೆ ಕೊಡುತ್ತಲೇ ಇರ್ತಾರೆ. ಅದರಲ್ಲೂ ಈಗ ಗಗನ್‌ ಪರಿಸ್ಥಿತಿ ಕಷ್ಟಕರವಾಗಿದೆ. ಸ್ಪರ್ಧಿಗಳ ನಡುವಿನ ಸ್ನೇಹ ಸಂಬಂಧಗಳಿಗೆ ದೊಡ್ಡ ಸವಾಲು ಎದುರಾಗಿದೆ. ಗಗನ್‌ಗೆ ಸೌಂದರ್ಯಾ ಹಾಗೂ ತಾಂಡವ್ ಪೈಕಿ ಒಬ್ಬರನ್ನು ನಾಮಿನೇಟ್ ಮಾಡಬೇಕಾದ ಪರಿಸ್ಥಿತಿ ಅವರಿಗೆ ಬಂದಿದೆ. ಈ ಪ್ರಕ್ರಿಯೆ ಬಳಿಕ ಸೌಂದರ್ಯ ಶೆಟ್ಟಿ ಅವತಾರ ವಿಚಿತ್ರವಾಗಿದೆ. ಮನೆಯಲ್ಲಿ ಎಲ್ಲರೂ ದಂಗಾಗಿದ್ದಾರೆ.

ಬಿಗ್‌ ಬಾಸ್‌ ಕನ್ನಡ

ಬಿಗ್‌ ಬಾಸ್‌ (Bigg Boss Kannada 13) ಅಂದ್ರೆ ಹಾಗೇ ಹೊಸ ಹೊಸ ಟ್ವಿಸ್ಟ್‌ ಸ್ಪರ್ಧಿಗಳಿಗೆ ಕೊಡುತ್ತಲೇ ಇರ್ತಾರೆ. ಅದರಲ್ಲೂ ಈಗ ಗಗನ್‌ ಪರಿಸ್ಥಿತಿ ಕಷ್ಟಕರವಾಗಿದೆ. ಸ್ಪರ್ಧಿಗಳ ನಡುವಿನ ಸ್ನೇಹ ಸಂಬಂಧಗಳಿಗೆ ದೊಡ್ಡ ಸವಾಲು ಎದುರಾಗಿದೆ. ಗಗನ್‌ಗೆ (Gagan Soundarya) ಸೌಂದರ್ಯಾ ಹಾಗೂ ತಾಂಡವ್ ಪೈಕಿ ಒಬ್ಬರನ್ನು ನಾಮಿನೇಟ್ ಮಾಡಬೇಕಾದ ಪರಿಸ್ಥಿತಿ ಅವರಿಗೆ ಬಂದಿದೆ. ಈ ಪ್ರಕ್ರಿಯೆ ಬಳಿಕ ಸೌಂದರ್ಯ ಶೆಟ್ಟಿ (Soundarya shetty) ಅವತಾರ ವಿಚಿತ್ರವಾಗಿದೆ. ಮನೆಯಲ್ಲಿ ಎಲ್ಲರೂ ದಂಗಾಗಿದ್ದಾರೆ.

ಸ್ನೇಹಕ್ಕೆ ಸವಾಲ್‌

ಬಿಗ್‌ ಬಾಸ್‌ ಸಿನಿಮಾ ತೋರಿಸ್ತೀನಿ ಅಂತ ಚಮಕ್‌ ಕೊಟ್ಟಿದ್ದಾರೆ. ಬೆನ್ನ ಹಿಂದೆ ನಡೆದಿದ್ದು ವಿಡಿಯೋ ಪ್ಲೇ ಮಾಡಿಸಿದ್ದಾರೆ. ಯಶಸ್‌ ಅವರು ಸೌಂದರ್ಯ ಕಾಲು ಹಿಡಿದ, ಸೌಂದರ್ಯ ಗಗನ್‌ ಜೊತೆ dump ಎಂತು ಹೇಳಿದ ವಿಡಿಯೋ ಪ್ಲೇ ಆಗಿದೆ. ಅಷ್ಟೇ ಅಲ್ಲ ತಾಂಡವ್‌ಗೆ ಸಮಾಧಾನ ಪಡಿಸಲು ಬಂದಿದ್ದಾರೆ ಗಗನ್‌. ಇದಾದ ಬಳಿಕ ಸೌಂದರ್ಯಾ ಹಾಗೂ ತಾಂಡವ್ ಪೈಕಿ ಒಬ್ಬರನ್ನು ನಾಮಿನೇಟ್ ಮಾಡಬೇಕಾದ ಪರಿಸ್ಥಿತಿ ಗಗನ್‌ಗೆ ಬಂತು. ಬಿಗ್ ಬಾಸ್ ಮನೆಯಲ್ಲಿ ಸ್ನೇಹಕ್ಕೆ ಸವಾಲಾಗಿ ನಿಂತಿರುವ ಈ ನಾಮಿನೇಷನ್ ಪ್ರಕ್ರಿಯೆ ಮತ್ತು ಅದರಿಂದ ಉಂಟಾಗುವ ಪರಿಣಾಮ ತಾರಕಕ್ಕೂ ಏರಿದೆ.

ಇದನ್ನೂ ಓದಿ: Bigg Boss Kannada 13: ಬಿಗ್ ಬಾಸ್ ಮನೆಯಿಂದ ಕಾವ್ಯ ಔಟ್‌!



ಈಗ ಪ್ರೋಮೋ ಗಮನಿಸಿದರೆ, ಸೌಂದರ್ಯ ಅವರನ್ನು ನಾಮಿನೇಟ್‌ ಮಾಡಿರುವಂತಿದೆ ಗಗನ್‌. ಅದರಲ್ಲೂ ಸೌಂದರ್ಯ ಕಳಪೆ ಹೊತ್ತು ಜೈಲಿಗೆ ಹೋದಂತಿದೆ.

ಇದನ್ನೂ ಓದಿ: Bigg Boss kannada 13: ಬಿಗ್‌ ಬಾಸ್‌ ಕೊಟ್ಟ ಚಮಕ್‌ಗೆ ಥಂಡಾ ಹೊಡೆದ ಸ್ಪರ್ಧಿಗಳು

ಮನೆಯಲ್ಲಿ ವಿಚಿತ್ರವಾಗಿ ನಡೆದುಕೊಂಡಿದ್ದಾರೆ. ಗಗನ್‌ ಅವರನ್ನು ತುಂಬಾ ವ್ಯಂಗ್ಯ ಮಾಡಿದ್ದಾರೆ ಸೌಂದರ್ಯ. ಅಷ್ಟೇ ಅಲ್ಲ ತಾಂಡವ್‌ ಕೆಲವು ಸ್ಪರ್ಧಿಗಳ ಬಳಿ ಸೌಂದರ್ಯ ಸಖತ್‌ ಉರಿದುಕೊಂಡಿದ್ದಾರೆ ಎಂದಿದ್ದಾರೆ. ಒಟ್ಟಿನಲ್ಲಿ ಇಂದಿನ ಎಪಿಸೋಡ್‌ನಲ್ಲಿ ಸೌಂದರ್ಯ ನಡವಳಿಕೆ ಬಗ್ಗೆ ಗೊತ್ತಾಗಲಿದೆ.

Yashaswi Devadiga

View all posts by this author