ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಗಳ ಪ್ರೇಮ ವಿವಾಹದಿಂದ ರೌದ್ರಾವತಾರ ತಾಳಿದ ತಂದೆ: ಜೆಸಿಬಿ ಮೂಲಕ ಅಳಿಯನ ಮನೆಯನ್ನೇ ನೆಲಸಮಗೊಳಿಸಿದ ಕಿರಾತಕ!

ಮಧ್ಯಪ್ರದೇಶದ ಗ್ವಾಲಿಯರ್ ಜಿಲ್ಲೆಯ ಗ್ರಾಮದಲ್ಲಿ ಮಗಳ ಪ್ರೇಮ ವಿವಾಹಕ್ಕೆ ಆಕ್ರೋಶಗೊಂಡ ತಂದೆಯೊಬ್ಬ ಜೆಸಿಬಿ ಬಳಸಿ ಅಳಿಯನ ಮನೆಯನ್ನು ನೆಲಸಮಗೊಳಿಸಿದ ಘಟನೆ ನಡೆದಿದೆ. ಮಧ್ಯರಾತ್ರಿ ನಡೆದ ಈ ದಾಳಿಯಲ್ಲಿ ಮನೆಯ ಕೊಠಡಿಗಳು ಧ್ವಂಸವಾಗಿದ್ದು, ಕುಟುಂಬಸ್ಥರು ಪ್ರಾಣಭಯದಿಂದ ಹೊರಕ್ಕೆ ಓಡಿದ್ದಾರೆ.

ಘಟನೆಯ ದೃಶ್ಯ