ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Prabhas: ಪ್ರಭಾಸ್‌ಗೆ ಜನ್ಮದಿನದ ಸಂಭ್ರಮ; ಟಾಲಿವುಡ್‌ ರೆಬಲ್‌ ಸ್ಟಾರ್‌ ಬಗ್ಗೆ ತಿಳಿದಿರಲೇಬೇಕಾದ 5 ಸಂಗತಿಗಳು

ನಟ ಪ್ರಭಾಸ್ ಸದ್ಯ ಪ್ಯಾನ್ ಇಂಡಿಯಾ ಹೀರೋ. ಸಾಲು ಸಾಲು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡುವ ಮೂಲಕ ಬಹುಬೇಡಿಕೆ ಸೃಷ್ಟಿಸಿಕೊಂಡಿದ್ದಾರೆ. ಇನ್ನೇನು ಬರ್ತ್‌ಡೇ (ಅಕ್ಟೋಬರ್‌ 23) ಆಚರಿಸಿಕೊಳ್ಳಲಿದ್ದಾರೆ ಪ್ರಭಾಸ್. ಅವರ ಬರ್ತಡೇ ಕೇವಲ ತೆಲುಗು ಭಾಷಿಕ ರಾಜ್ಯಗಳಿಗೆ ಸೀಮಿತವಾಗಿಲ್ಲ. ಇಡೀ ಭಾರತ, ಇಡೀ ವಿಶ್ವ ಸೆಲೆಬ್ರೇಟ್ ಮಾಡಲು ಮುಂದಾಗಿದೆ. ಪ್ರಭಾಸ್ ಅವರ ಪ್ರತಿ ಸಿನಿಮಾ ಅವರ ಅಭಿಮಾನಿ ವಲಯದಲ್ಲಿ ಒಂದು ಉತ್ಸವವಾಗುತ್ತದೆ, ಪ್ರತಿ ಶೋ ಸೆನ್ಸೆಷನ್ ಸೃಷ್ಟಿಸುತ್ತದೆ. ಈ ಅಸಾಮಾನ್ಯ ಸೂಪರ್‌ಸ್ಟಾರ್ ಬಗ್ಗೆ ಬರ್ತ್‌ಡೇ ಪ್ರಯುಕ್ತ ನೀವು ತಿಳಿದುಕೊಳ್ಳಲೇಬೇಕಾದ 5 ವಿಷಯಗಳು ಇಲ್ಲಿವೆ.

ಟಾಲಿವುಡ್‌ ರೆಬಲ್‌ ಸ್ಟಾರ್‌ ಬಗ್ಗೆ ತಿಳಿದಿರಲೇಬೇಕಾದ 5 ಸಂಗತಿಗಳು

ಪ್ರಭಾಸ್‌ -

Ramesh B Ramesh B Oct 23, 2025 8:00 AM