ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Stars Holi Fashion 2026: ಹೋಳಿಯ ಔಟ್‌ಫಿಟ್ಸ್‌ನಲ್ಲಿ ರಂಗೇರಿದ ತಾರೆಯರು

ಕಂಫರ್ಟಬಲ್ ಡಿಸೈನರ್‌ವೇರ್ಸ್, ವೈಟ್ ಔಟ್‌ಫಿಟ್ಸ್ ಹಾಗೂ ಎಥ್ನಿಕ್ ಉಡುಗೆ-ತೊಡುಗೆಗಳಲ್ಲಿ ತಮಗಿಷ್ಟ ಬಂದಂತೆ ಕಾಣಿಸಿಕೊಂಡ ಸಿನಿಮಾ ತಾರೆಯರು ಹಾಗೂ ಸೆಲೆಬ್ರೆಟಿಗಳು ಎಂದಿನಂತೆ ಕಲರ್‌ಫುಲ್ ಹೋಳಿಯನ್ನು ಸಂಭ್ರಮಿಸಿದರು. ಯಾರ‍್ಯಾರು ಹೇಗೆಲ್ಲಾ ಆಚರಿಸಿದರು? ಕಾಣಿಸಿಕೊಂಡರು? ಎಂಬುದರ ಬಗ್ಗೆ ಇಲ್ಲಿದೆ ವರದಿ.

ಹೋಳಿಯ ಔಟ್‌ಫಿಟ್ಸ್‌ನಲ್ಲಿ ರಂಗೇರಿದ ತಾರೆಯರು

ಹೋಳಿ ಸಂಭ್ರಮದಲ್ಲಿ ನಟಿ ಕತ್ರಿನಾ ಕೈಫ್‌-ವಿಕ್ಕಿ ಕೌಶಲ್ ದಂಪತಿ ಮತ್ತು ನಟಿ ರವೀನಾ ಟಂಡನ್ ಕುಟುಂಬ. -