ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Aamir Khan: ಮಹಾಭಾರತ ಸಿನಿಮಾದಲ್ಲಿ ಆಮೀರ್ ಖಾನ್ ಪಾತ್ರ ಏನು? ನಟ ಹೇಳಿದ್ದೇನು?

ಭಾರತೀಯ ಚಿತ್ರರಂಗದಲ್ಲಿ ಇತ್ತೀಚೆಗೆ ಪೌರಾಣಿಕ ಚಿತ್ರಗಳ ಟ್ರೆಂಡ್ ಶುರು ಆಗಿದೆ.ಈಗಾಗಲೇ ಹಲವಾರು ಪೌರಾಣಿಕ ಕಥೆಯ ಸಿನಿಮಾಗಳು ತೆರೆಗೆ ಬಂದಿದ್ದು‌ ಇದೀಗ ಬಾಲಿವುಡ್‌ನ ಪ್ರಸಿದ್ದ ನಟ, ನಿರ್ಮಾಪಕ ಆಮೀರ್‌ ಖಾನ್‌ ಮಹಾಭಾರತʼ ಸಿನಿಮಾ ಮಾಡುವ ಆಸಕ್ತಿ ತೋರಿದ್ದಾರೆ. ಇತ್ತೀಚೆಗಿನ ಕಾರ್ಯಕ್ರಮ ಮೊಂದರಲ್ಲಿ ಮಾತ ನಾಡಿರುವ ಆಮೀರ್‌ ಖಾನ್‌, ತಾನು ಇದೇ ವರ್ಷ ಮಹಾಭಾರತ ಸಿನಿಮಾ ಪ್ರಾರಂಭ ಮಾಡುವುದಾಗಿ ಹೇಳಿಕೊಂಡಿದ್ದು, ತನಗೆ ಮಹಾಭಾರತದಲ್ಲಿ ಯಾವ ಪಾತ್ರ ಇಷ್ಟ ಎಂಬುದನ್ನು ಕೂಡ ಬಹಿರಂಗ ಪಡಿಸಿದ್ದಾರೆ.

ಮಹಾಭಾರತದಲ್ಲಿ ಆಮೀರ್‌ ಖಾನ್‌ ಪಾತ್ರ ಏನು?

Profile Pushpa Kumari May 8, 2025 3:12 PM