ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Vaishnavi Gowda: ವಾಯುಸೇನಾಧಿಕಾರಿಯನ್ನು ವರಿಸಿದ ನಟಿ ವೈಷ್ಣವಿ ಗೌಡ; ವಿವಾಹದ ಫೋಟೋ ನೋಡಿ

ನಟಿ ಗುಳಿಕೆನ್ನೆ ಚೆಲುವೆ ವೈಷ್ಣವಿ ಗೌಡ ಅವರು ಏರ್​ಫೋರ್ಸ್​ ಆಫೀಸರ್​ ಅನುಕೂಲ್​ ಮಿಶ್ರಾ ಜೊತೆ ನಿನ್ನೆ ಸಪ್ತಪದಿ ತುಳಿದರು. ಬೆಂಗಳೂರಿನ ಖಾಸಗಿ ರೆಸಾರ್ಟ್​ವೊಂದರಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್​ ಮಿಶ್ರಾ ಅವರು, ತಮ್ಮ ಕುಟುಂಬದವರು ಹಾಗೂ ಕೆಲವೇ ಮಂದಿ ಸ್ನೇಹಿತರ, ಸಿನಿಮಾ ಕ್ಷೇತ್ರದ ಗೆಳೆಯರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ವಾಯುಸೇನಾಧಿಕಾರಿಯನ್ನು ವರಿಸಿದ ನಟಿ ವೈಷ್ಣವಿ ಗೌಡ

-

Vishakha Bhat Heggar
Vishakha Bhat Heggar Jun 7, 2025 11:15 AM