ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Roshni Walia: "ಕಾಂಡೋಮ್‌ ತೆಗೆದುಕೊಂಡು ಹೋಗು, ಎಂಜಾಯ್ ಮಾಡು" ಖ್ಯಾತ ನಟಿಗೆ ತಾಯಿಯ ಸಲಹೆ!

ಬಾಲ್ಯ ಕಲಾವಿದೆಯಾಗಿ ಸಿನಿ ಪಯಣ ಆರಂಭಿಸಿ, ಹಿಂದಿ ಕಿರುತೆರೆ ಮತ್ತು ಚಲನಚಿತ್ರಗಳಲ್ಲಿ ಗಮನ ಸೆಳೆಯುತ್ತಿರುವ ನಟಿ ರೋಶ್ನಿ ವಾಲಿಯಾ, ತಮ್ಮ ವೈಯಕ್ತಿಕ ಜೀವನದ ಕುರಿತು ನೀಡಿದ ಬಹಿರಂಗ ಹೇಳಿಕೆ ಸಂಚಲನ ಸೃಷ್ಟಿಸಿದೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ, ತಮ್ಮ ಯಶಸ್ಸಿಗೆ ತಾಯಿಯ ನಿರಂತರ ಬೆಂಬಲ ಮತ್ತು ತ್ಯಾಗವೇ ಕಾರಣ ಎಂದು ಅವರು ಭಾವುಕರಾಗಿ ನುಡಿದರು. ಆದರೆ ಅವರ ತಾಯಿ ರೋಶ್ನಿಗೆ ನೀಡಿದ ಸಲಹೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ಖ್ಯಾತ ನಟಿಗೆ ತಾಯಿ ಕೊಟ್ಟ ಸಲಹೆ ಕೇಳಿ ನೆಟ್ಟಿಗರೇ ಶಾಕ್

Roshni Walia

Profile Pushpa Kumari Jul 30, 2025 6:44 PM