ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Festival Fashion 2025: ಆರೆಂಜ್‌ ಡ್ರೆಸ್‌ನಲ್ಲಿ ಶ್ರಾವಣ ಮಾಸಕ್ಕೆ ಶುಭ ಕೋರಿದ ಚೈತ್ರಾ ವಾಸುದೇವನ್‌

Festival Fashion 2025: ಫೆಸ್ಟೀವ್‌ ಸೀಸನ್‌ ಆರಂಭವಾಗಿರುವ ಹಿನ್ನೆಲೆಯಲ್ಲಿ ನಿರೂಪಕಿ ಹಾಗೂ ಬಿಗ್‌ಬಾಸ್‌ ಮಾಜಿ ಸ್ಪರ್ಧಿ ಚೈತ್ರಾ ವಾಸುದೇವನ್‌ ಅತ್ಯಾಕರ್ಷಕ ಹೈ ಸ್ಲಿಟ್‌ ಆರೆಂಜ್‌ ಡ್ರೆಸ್‌ನಲ್ಲಿ ಕಾಣಿಸಿಕೊಂಡು ಶ್ರಾವಣ ಮಾಸಕ್ಕೆ ಶುಭಾಶಯ ಕೋರಿದ್ದಾರೆ. ಈ ಸೀಸನ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ ಬಗ್ಗೆ ಅವರು ಹೇಳಿರುವುದೇನು? ಇಲ್ಲಿದೆ ಡಿಟೇಲ್ಸ್.

ಆರೆಂಜ್‌ ಡ್ರೆಸ್‌ನಲ್ಲಿ ಶ್ರಾವಣ ಮಾಸಕ್ಕೆ ಶುಭ ಕೋರಿದ ಚೈತ್ರಾ ವಾಸುದೇವನ್‌

ಚಿತ್ರಗಳು: ಚೈತ್ರಾ ವಾಸುದೇವನ್‌, ನಿರೂಪಕಿ, ಬಿಗ್‌ಬಾಸ್‌ ಮಾಜಿ ಸ್ಪರ್ಧಿ., ಚಿತ್ರಕೃಪೆ: ಗೀತಾಂಜಲಿ ಫೋಟೋಗ್ರಾಫಿ.