ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Disha Patani: ಮತ್ತೊಮ್ಮೆ ಪಡ್ಡೆ ಹುಡುಗರ ನಿದ್ದೆ ಕದ್ದ ದಿಶಾ ಪಠಾನಿ: ನಟಿಯ ಬೋಲ್ಡ್ ಫೋಟೊ ಇಲ್ಲಿದೆ

ಬಾಲಿವುಡ್ ಬ್ಯೂಟಿ ದಿಶಾ ಪಠಾನಿ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ಫೋಟೊಶೂಟ್‌ ಮಾಡಿಸುತ್ತಾ ಯುವಕರ ನಿದ್ದೆ ಕದಿಯುತ್ತಾರೆ. ಇದೀಗ ನಟಿಯ ಮಾದಕ ಫೋಟೊಶೂಟ್‌ ಭಾರೀ ವೈರಲ್ ಆಗಿದ್ದು ನೆಟ್ಟಿಗರು ಫಿದಾ ಆಗಿದ್ದಾರೆ. ಅವರ ಲೇಟೆಸ್ಟ್ ಸೆಕ್ಸಿ ಫೋಟೊಗಳನ್ನು ನೋಡಿದ ಫ್ಯಾನ್ಸ್ ನಿಮ್ಮ ಹಾಟ್‌ನೆಸ್‌ ಜಾಸ್ತಿ ಆಗಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ʼಕಂಗುವಾʼ ಹೀರೋಯಿನ್ ಸೆಕ್ಸಿ ಲುಕ್‌ಗೆ ಫ್ಯಾನ್ಸ್​ ಫಿದಾ

Disha Patani -

Profile
Pushpa Kumari Jun 11, 2025 3:37 PM