ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸ್ವತಃ ಕಾರು ಡ್ರೈವ್‌ ಮಾಡಿಕೊಂಡು ಮೋದಿಯನ್ನು ವಿಮಾನ ನಿಲ್ದಾಣಕ್ಕೆ ಕರೆದೊಯ್ದ ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ

4 ದಿನಗಳ 3 ರಾಷ್ಟ್ರಗಳ ಪ್ರವಾಸದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ಡಿ. 16) ಜೋರ್ಡನ್‌ನಿಂದ ಇಥಿಯೋಪಿಯಾಗೆ ಬಂದಿಳಿದರು. ಈ ವೇಳೆ ಅವರಿಗೆ ಭರ್ಜರಿ ಸ್ವಾಗತ ಲಭಿಸಿತು. ಇಥಿಯೋಪಿಯಾದ ತಮ್ಮ ಮೊದಲ ಭೇಟಿಯಲ್ಲೇ ಛಾಪು ಮೂಡಿಸಿದ ಮೋದಿ ಅಲ್ಲಿನ ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು. 2 ದಿನಗಳ ಪ್ರವಾಸ ಯಶಸ್ವಿಯಾಗಿ ಮುಗಿಸಿ ಮೋದಿ ಬುಧವಾರ ಅಲ್ಲಿಂದ ಓಮನ್‌ನತ್ತ ಪ್ರಯಾಣ ಬೆಳೆಸಿದರು.

ಕಾರಿನಲ್ಲಿ ಮೋದಿಯನ್ನು ಕರೆದೊಯ್ದ ಇಥಿಯೋಪಿಯಾ ಪ್ರಧಾನಿ

ಪ್ರಧಾನಿ ಮೋದಿ ಮತ್ತು ಇಥಿಯೋಪಿಯಾ ಪ್ರಧಾನಿ ಅಬಿ ಅಹ್ಮದ್ ಅಲಿ -

Ramesh B
Ramesh B Dec 17, 2025 9:25 PM