ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

SL Bhyrappa: ನೀವೆಂದೂ ನೋಡಿರದ ಭೈರಪ್ಪ ಅವರ ಬದುಕಿನ ಅಪರೂಪದ ಫೋಟೋಗಳು ಇಲ್ಲಿವೆ

ಕನ್ನಡದ ಖ್ಯಾತ ಕಾದಂಬರಿಕಾರ, , ಚಿಂತಕ, ಸಾಹಿತಿ ಎಸ್‌ ಎಲ್‌ ಭೈರಪ್ಪ ಅವರು ಇಂದು ಮಧ್ಯಾಹ್ನ (SL Bhyrappa passes away) ನಿಧನರಾಗಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಕ್ಷೇತ್ರ ಬಡವಾಗಿದೆ. ಭೈರಪ್ಪ ಅವರ ಅಪರೂಪದ ಫೋಟೋಗಳು ಇಲ್ಲಿವೆ.

1/6

ಖ್ಯಾತಿ ಸಾಹಿತಿ ಎಸ್‌ ಎಲ್‌ ಭೈರಪ್ಪನವರು ಇಂದು ಇಹಲೋಕಕ್ಕೆ ತೆರಳಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ಹೃದಯ ಸ್ಥಂಭನದಿಂದ ನಿಧನರಾದರು. ಅವರ ಬದುಕಿನ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ

2/6

2012ರಲ್ಲಿ ನಡೆದ ಕಾರ್ಕಳ ಸಾಹಿತ್ಯ ಸಂಘದಲ್ಲಿ ಎಸ್‌ಎಲ್‌ ಭೈರಪ್ಪ ಮಾತನಾಡುತ್ತಿದ್ದ ಸಂದರ್ಭ ಹುಟ್ಟೂರು ಸಂತೆಶಿವರದಲ್ಲಿನ ಹೈಸ್ಕೂಲ್‌ ಎದುರು ಎಸ್‌ಎಲ್‌ ಭೈರಪ್ಪ

3/6

ಹುಟ್ಟೂರು ಸಂತೆಶಿವರದಲ್ಲಿನ ಹೈಸ್ಕೂಲ್‌ ಎದುರು ಎಸ್‌ಎಲ್‌ ಭೈರಪ್ಪ ಹಾಗೂ ಸ್ನೇಹಿತರು.

4/6

1981ರಲ್ಲಿ ಮಾನಸ ಸರೋವರ ಯಾತ್ರಿಯ ಬಳಿಕ ಎಸ್‌ಎಲ್‌ ಭೈರಪ್ಪ ಮಾತನಾಡಿದ ಸಂದರ್ಭ

5/6

ಮುಂದ್ರ ಕಾದಂಬರಿ ಬರೆಯುವ ಮುನ್ನ ಸಂಗೀತ ಅಭ್ಯಾಸ ಮಾಡುತ್ತಿರುವ ಎಸ್‌ಎಲ್‌ ಭೈರಪ್ಪ

6/6

ಕರ್ನಾಟಕ ಸಂಘ ಶಿವಮೊಗ್ಗದಲ್ಲಿ ನಡೆದ ಸಮಾರಂಭದಲ್ಲಿ ಭೈರಪ್ಪ