ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Muddu Sose Serial: ಮುದ್ದು ಸೊಸೆ ಮಹಾಸಂಚಿಕೆ-ವಿದ್ಯಾಳ ಭವಿಷ್ಯವೇ ಅಲ್ಲೋಲ..ಕಲ್ಲೋಲ

ಪ್ರೀತಿ ಸಂಬಂಧಗಳ ಕಥೆಯನ್ನು ಹೊಂದಿರುವ ನಾಯಕಿಯ ಸುತ್ತ ಹೆಣೆದಿರುವ 'ಮುದ್ದು ಸೊಸೆ' ಈಗಾಗಲೇ ಪ್ರೇಕ್ಷಕರ ಹೃದಯ ಗೆದ್ದಿದೆ..ಆರಂಭದಿಂದಲೇ ಸಾಕಷ್ಟು ಕುತೂಹಲ ಕೆರಳಿಸುವ ಈ ಸೀರಿಯಲ್ ಮಹಾಸಂಚಿಕೆ ಪ್ರಸಾರವಾಗಲಿದೆ.ವಿಶೇಷವೆಂದರೆ  ಸೀರಿಯಲ್ ನಲ್ಲಿ ವಿದ್ಯಾಳ ಭವಿಷ್ಯವೇ ಅಲ್ಲೋಲ ಕಲ್ಲೋಲ ಆಗಲಿದೆಯಾ ಎಂಬ‌ ಪ್ರಶ್ನೆ ಪ್ರೇಕ್ಷಕರಿಗೆ ಮೂಡಿದೆ.

ಮುದ್ದು ಸೊಸೆ ಸೀರಿಯಲ್​ನಲ್ಲಿ ಮೆಗಾ ಟ್ವಿಸ್ಟ್

Profile Pushpa Kumari May 23, 2025 7:27 PM