ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Navaratri Fashion 2025: ನವರಾತ್ರಿಯ ಹಸಿರು ಬಣ್ಣದಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದು ಹೇಗೆ?

Navaratri Fashion 2025: ಈ ನವರಾತ್ರಿಗೆ ಫ್ಯಾಷನ್‌ಲೋಕವು ನಾನಾ ಬಗೆಯ ಹಸಿರು ಬಣ್ಣದ ಸೀರೆಗಳನ್ನು ಹಾಗೂ ಡಿಸೈನರ್‌ವೇರ್‌ಗಳನ್ನು ಬಿಡುಗಡೆಗೊಳಿಸಿದೆ. ಟ್ರೆಡಿಷನಲ್ ಸೀರೆಯಿಂದಿಡಿದು ಕಂಟೆಂಪರರಿ ಡಿಸೈನ್‌ನವು ಬಂದಿವೆ. ನವರಾತ್ರಿಯ ಹಸಿರು ವರ್ಣದ ಸೀರೆಯಲ್ಲಿ ಅತ್ಯಾಕರ್ಷಕವಾಗಿ ಕಾಣಿಸಿಕೊಳ್ಳುವುದು ಹೇಗೆ? ಯಾವ ಬಗೆಯಲ್ಲಿ ಸ್ಟೈಲಿಂಗ್ ಮಾಡಿದರೇ ಅಂದವಾಗಿ ಕಾಣಿಸಬಹುದು? ಈ ಕುರಿತಂತೆ ಫ್ಯಾಷನಿಸ್ಟಾಗಳು ಒಂದಿಷ್ಟು ಸಿಂಪಲ್ ಟಿಪ್ಸ್ ನೀಡಿದ್ದಾರೆ.

ನವರಾತ್ರಿಯ ಹಸಿರು ಬಣ್ಣದಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದು ಹೇಗೆ?

ಚಿತ್ರಗಳು: ಶುಭಾ ಕ್ರುಪೇಶ್ -