ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Disha Patani: ವೈಟ್ ಡೀಪ್ ನೆಕ್ ಡ್ರೆಸ್‌ನಲ್ಲಿ ಬಾಲಿವುಡ್ ನಟಿ ದಿಶಾ ಪಟಾನಿ ಹಾಟ್ ಲುಕ್!

Disha Patani Look: 'ಎಂ. ಎಸ್. ಧೋನಿ: ಅನ್ ಟೋಲ್ಡ್ ಸ್ಟೋರಿ', 'ಭಾಘಿ', 'ಕಲ್ಕಿ ' ಸಿನಿಮಾ ದಿಂದ ಖ್ಯಾತಿ ಪಡೆದ ನಟಿ ದಿಶಾ ಪಟಾನಿ ಅವರು ಸದಾ ಒಂದಲ್ಲ ಒಂದು ವಿಚಾರದಿಂದ ಸುದ್ದಿಯಲ್ಲಿರುತ್ತಾರೆ. ಮಾಡರ್ನ್ ಹಾಗೂ ಸ್ಟೈಲಿಶ್ ಲುಖ್ ಅನ್ನು ಹೆಚ್ಚು ಇಷ್ಟ ಪಡುವ ನಟಿ ದಿಶಾ ಪಟಾನಿ ಅವರು ಬಾಲಿವುಡ್ ಹಾಗೂ ತೆಲುಗು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿಯಾಗಿದ್ದಾರೆ. ಆಗಾಗ ಫೋಟೊ ಶೂಟ್ ಮಾಡಿಸಿಕೊಳ್ಳುವುದನ್ನು ಹೆಚ್ಚು ಇಷ್ಟ ಪಡುವ ಇವರು ಈ ಬಾರಿ ಹೊಸ ಲುಕ್ ನಲ್ಲಿ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ.

ನಟಿ ದಿಶಾ ಪಟಾನಿ ಬೋಲ್ಡ್ ಲುಕ್ ಕಂಡು ಫ್ಯಾನ್ಸ್ ಫಿದಾ

-

Profile Pushpa Kumari Sep 21, 2025 3:32 PM