ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Chenab Rail Bridge: ಐಫೆಲ್ ಟವರ್‌ಗಿಂತ ಎತ್ತರ, ಭೂಕಂಪಕ್ಕೂ ಜಗ್ಗಲ್ಲ; ಮೋದಿ ಉದ್ಘಾಟಿಸಿದ ಚಿನಾಬ್‌ ಸೇತುವೆಯ ವೈಶಿಷ್ಟ್ಯ ಹಲವು

Narendra Modi: ಜಮ್ಮು ಕಾಶ್ಮೀರದದಲ್ಲಿ ಚಿನಾಬ್‌ ನದಿಗೆ ಅಡ್ಡಲಾಗಿ ನಿರ್ಮಿಸಿರುವ ವಿಶ್ವದ ಅತೀ ಎತ್ತರದ ರೈಲ್ವೆ ಕಮಾನು ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ (ಜೂ. 6) ಉದ್ಘಾಟಿಸಿದರು. ಇದು ಕಣಿವೆ ರಾಜ್ಯದಲ್ಲಿ ಸಂಪರ್ಕ ಕ್ರಾಂತಿಯನ್ನೇ ಸೃಷ್ಟಿಸಲಿದೆ ಎಂದು ವಿಸ್ಲೇಷಿಸಲಾಗುತ್ತಿದೆ. ಶುಕ್ರವಾರ ಬೆಳಗ್ಗೆ ಪ್ರಧಾನಿ ಮೋದಿ ಜಮ್ಮು ಕಾಶ್ಮೀರದ ಉಧಾಂಪುರ್‌ನಲ್ಲಿರುವ ಏರ್‌ ಫೋರ್ಸ್‌ ಸ್ಟೇಷನ್‌ಗೆ ಬಂದಿಳಿದು ಬಳಿಕ ಎಂಜಿನಿಯರ್‌ಗಳ ಅದ್ಭುತ ಎಂದೇ ಬಣ್ಣಿಸಲಾಗುವ ಚಿನಾಬ್‌ ರೈಲ್ವೆ ಸೇತುವೆಯನ್ನು ಲೋಕಾರ್ಪಣೆಗೊಳಿಸಿದರು. ಪಹಲ್ಗಾಮ್‌ ದಾಳಿಯ ಬಳಿಕ ಇದೇ ಮೊದಲ ಬಾರಿಗೆ ಕಣಿವೆ ರಾಜ್ಯಕ್ಕೆ ಭೇಟಿ ನೀಡಿದ ಮೋದಿ ಹಲವು ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿದರು.

ಮೋದಿ ಉದ್ಘಾಟಿಸಿದ ಚಿನಾಬ್‌ ಸೇತುವೆಯ ವೈಶಿಷ್ಟ್ಯ ಒಂದೆರಡಲ್ಲ

-

Ramesh Ballamoole
Ramesh Ballamoole Jun 6, 2025 3:28 PM