ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Shri Mahadev Wedding: ದಾಂಪತ್ಯ ಬದುಕಿಗೆ ಕಾಲಿಟ್ಟ ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ ನಟ ಶ್ರೀ ಮಹದೇವ್‌; ಹುಡುಗಿ ಯಾರು?

Kannada Actor Shri Mahadev Wedding: ʻಶ್ರೀರಸ್ತು ಶುಭಮಸ್ತುʼ ಸೀರಿಯಲ್‌ನಲ್ಲಿ ನಟಿಸಿದ್ದ ಶ್ರೀ ಮಹದೇವ್‌ ಅವರು ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಸ್ಪೂರ್ತಿ ಎಂಬುವವರ ಜೊತೆಗೆ ಶ್ರೀ ಮಹದೇವ್‌ ಅವರ ಮದುವೆಯು ಮೈಸೂರಿನಲ್ಲಿ ನಡೆದಿದೆ. ಇಲ್ಲಿದೆ ನೋಡಿ ಮದುವೆ ಕುರಿತ ಫೋಟೋಗಳು.

Photos: ಸಪ್ತಪದಿ ತುಳಿದ ʻಶ್ರೀರಸ್ತು ಶುಭಮಸ್ತುʼ ನಟ

-

Avinash GR
Avinash GR Nov 30, 2025 4:36 PM