ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಕ್ಲಾಸಿ ಸೂಟ್‌ನಲ್ಲಿ ನಟ ಜಗನ್‌ ಮಾನ್ಸೂನ್‌ ಫ್ಯಾಷನ್‌

Star Fashion 2025: ಮಾನ್ಸೂನ್‌ ಸೀಸನ್‌ನಲ್ಲಿ ಕಿರುತೆರೆ ನಟ ಜಗನ್ನಾಥ್‌ ಅಲಿಯಾಸ್‌ ಜಗನ್‌ ಬೋಲ್ಡ್ ಬರ್ನ್ಟ್ ಆರೆಂಜ್‌ ಸೂಟ್‌ನಲ್ಲಿ ಕ್ಲಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಫ್ಯಾಷನೆಬಲ್‌ ಮೆನ್ಸ್ ಲುಕ್‌ಗೆ ಸೈ ಎಂದಿದ್ದಾರೆ. ಹೇಗಿದೆ ಅವರ ಈ ಲುಕ್‌? ಯುವಕರು ಇವರಂತೆ ಕಾಣಿಸಿಕೊಳ್ಳಲು ಸ್ಟೈಲಿಂಗ್‌ ಹೇಗೆ ಮಾಡಬೇಕು? ಎಂಬುದರ ಬಗ್ಗೆ ಫ್ಯಾಷನ್‌ ವಿಮರ್ಶಕರು ವಿವರಿಸಿದ್ದಾರೆ.

ಕ್ಲಾಸಿ ಸೂಟ್‌ನಲ್ಲಿ ನಟ ಜಗನ್‌ ಮಾನ್ಸೂನ್‌ ಫ್ಯಾಷನ್‌

ಚಿತ್ರಗಳು: ಜಗನ್‌, ಕಿರುತೆರೆ ನಟ., ಚಿತ್ರಕೃಪೆ: ವನ್‌ ಕ್ಲಿಕ್‌ ಫೋಟೋಗ್ರಫಿ -