ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Fashion 2025: ಸಮಂತಾ ಡಿಸೈನರ್‌ ಇಂಡೋ-ವೆಸ್ಟರ್ನ್‌ ಸೀರೆಯಲ್ಲಿ ನಟಿ ಕಾವ್ಯಾ ಶೆಟ್ಟಿ ಅತ್ಯಾಕರ್ಷಕ ಲುಕ್‌

Star Fashion 2025: ಬಹು ಭಾಷಾ ತಾರೆ ಕಾವ್ಯಾ ಶೆಟ್ಟಿ ಧರಿಸಿದ್ದ ಕ್ರಿಮ್ಸನ್‌ ರೆಡ್‌ ಶೇಡ್‌ನ ಇಂಡೋ-ವೆಸ್ಟರ್ನ್‌ ಶೈಲಿಯ ಸೀರೆಯು ಸದ್ಯ ಫ್ಯಾಷನ್‌ ಪ್ರಿಯರನ್ನು ಸೆಳೆದಿದೆ. ಹಾಗಾದಲ್ಲಿ, ಇದ್ಯಾವ ಬಗೆಯ ರೆಡಿ ಸೀರೆ? ನಟಿ ಕಾವ್ಯಾ ಹೇಳುವುದೇನು? ಡಿಸೈನರ್‌ ಯಾರು? ಈ ಎಲ್ಲದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

ಇಂಡೋ-ವೆಸ್ಟರ್ನ್‌ ಸೀರೆಯಲ್ಲಿ ನಟಿ ಕಾವ್ಯಾ ಶೆಟ್ಟಿ ಅತ್ಯಾಕರ್ಷಕ ಲುಕ್‌