ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Star Saree Fashion 2025: ಬ್ಲ್ಯಾಕ್‌ ಸೀರೆಯಲ್ಲಿ ಮನಮೋಹಕವಾಗಿ ಕಂಡ ಜಿಂಕೆ ಮರಿ ನಂದಿತಾ ಶ್ವೇತಾ

Star Saree Fashion 2025: ಜಿಂಕೆ ಮರಿನಾ ಹಾಡಿನ ಮೂಲಕ ಜನಪ್ರಿಯಗೊಂಡಿದ್ದ ನಟಿ ನಂದಿತಾ ಶ್ವೇತಾ ಬ್ಲ್ಯಾಕ್‌ ಸೀರೆಯಲ್ಲಿ ಸಖತ್‌ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲಿಂಗ್‌ಗೆ ಅಭಿಮಾನಿಗಳು ಮನಸೋತಿದ್ದಾರೆ. ಅವರ ಲುಕ್‌ ಹೇಗಿದೆ? ಖುದ್ದು ಅವರೇ ವಿಶ್ವವಾಣಿ ನ್ಯೂಸ್‌ನೊಂದಿಗೆ ಹಂಚಿಕೊಂಡಿದ್ದಾರೆ.

ಬ್ಲ್ಯಾಕ್‌ ಸೀರೆಯಲ್ಲಿ ಮನಮೋಹಕವಾಗಿ ಕಂಡ ಜಿಂಕೆ ಮರಿ ನಂದಿತಾ ಶ್ವೇತಾ

ಚಿತ್ರಗಳು: ನಂದಿತಾ ಶ್ವೇತಾ, ನಟಿ., ಚಿತ್ರಕೃಪೆ: ಶ್ಯಾಮ್‌ ಸತೀಶ್‌