ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Stars Fashion 2025: ಬಾಲಿವುಡ್ ತಾರೆಯರ ಕರ್ವಾಚೌತ್ ಫ್ಯಾಷನ್

Karwa Chauth: ಪ್ರತಿ ವರ್ಷದಂತೆ ಈ ಬಾರಿಯು ಅತ್ಯಾಕರ್ಷಕ ಹಾಗೂ ಟ್ರೆಂಡಿ ಎಥ್ನಿಕ್ ಗ್ರ್ಯಾಂಡ್ ಡಿಸೈನರ್‌ವೇರ್‌ಗಳಲ್ಲಿ ಬಾಲಿವುಡ್ ತಾರೆಯರು ಕರ್ವಾಚೌತನ್ನು ಸಡಗರ-ಸಂಭ್ರಮದಿಂದ ಆಚರಿಸಿದರು. ವಿಭಿನ್ನ ಶೈಲಿಯ ಫ್ರಿಲ್ ಲೆಹೆಂಗಾ, ಡಬ್ಬಲ್ ಫೋಲ್ಡ್ ಗಾಗ್ರಾ, ಜಗಮಗಿಸುವ ಸೆಲ್ವಾರ್, ಧೋತಿ, ಕಮೀಝ್, ಶೆರ್ವಾನಿ ಹಾಗೂ ಡಿಸೈನರ್ ಶರಾರಾಗಳಲ್ಲಿ ಕಾಣಿಸಿಕೊಂಡು ಸಂಭ್ರಮಿಸಿದರು. ಈ ಕುರಿತಂತೆ ಇಲ್ಲಿದೆ ಸಂಕ್ಷಿಪ್ತ ವರದಿ.

ಬಾಲಿವುಡ್ ತಾರೆಯರ ಕರ್ವಾಚೌತ್ ಫ್ಯಾಷನ್

ಚಿತ್ರಗಳು: ಗ್ರ್ಯಾಂಡ್ ಡಿಸೈನರ್‌ವೇರ್‌ನಲ್ಲಿ ಕರ್ವಾಚೌತ್ ಸೆಲೆಬ್ರೇಟ್ ಮಾಡಿದ ತಾರೆಯರು. -