ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vikrant Massey: ತೆರೆಮೇಲೆ ಬರಲಿದೆ ಶ್ರೀ ಶ್ರೀ ರವಿ ಶಂಕರ್‌ ಜೀವನ ಚರಿತ್ರೆ; ವಿಕ್ರಾಂತ್‌ ಮೆಸ್ಸಿಗೊಲಿದ ನಾಯಕ ಪಟ್ಟ

Gurudev Sri Sri Ravi Shankar: ಭಾರತದ ಜನಪ್ರಿಯ ಆಧ್ಯಾತ್ಮ ಗುರು ಶ್ರೀ ಶ್ರೀ ರವಿಶಂಕರ್‌ ಅವರ ಜೀವನ ಚರಿತ್ರೆ ಸಿನಿಮಾವಾಗಲಿದೆ. ಬಾಲಿವುಡ್‌ನಲ್ಲಿ ಈ ಚಿತ್ರ ತಯಾರಾಗಲಿದ್ದು, ನಾಯಕನಾಗಿ ವಿಕ್ರಾಂತ್‌ ಮೆಸ್ಸಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ತೆರೆಕಂಡ ʼದಿ ಸಾಬರ್ಮತಿ ರಿಪೋರ್ಟ್‌ʼ ಸಿನಿಮಾ ಮೂಲಕ ಗಮನ ಸೆಳೆದ ಅವರಿಗೆ ಇದೀಗ ಮತ್ತೊಂದು ಬಂಪರ್‌ ಚಾನ್ಸ್‌ ಒಲಿದಿದೆ. ವಿವಿಧ ಭಾಷೆಗಳಲ್ಲಿ ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೆರೆಗೆ ಬರಲಿದೆ.

ತೆರೆಮೇಲೆ ಬರಲಿದೆ ಶ್ರೀ ಶ್ರೀ ರವಿ ಶಂಕರ್‌ ಜೀವನ ಚರಿತ್ರೆ

ಶ್ರೀ ಶ್ರೀ ರವಿ ಶಂಕರ್‌ ಮತ್ತು ವಿಕ್ರಾಂತ್‌ ಮೆಸ್ಸಿ.

Profile Ramesh B Apr 26, 2025 9:21 PM