ಬೆಂಗಳೂರು,ಎ.10 : ಕರ್ಕಾಟಕ ರಾಶಿಗೆ ಚಂದ್ರನು ಪ್ರಮುಖವಾದ ಬದಲಾವಣೆ ಈ ವರ್ಷ ಉಂಟು ಮಾಡಬಹುದು.. ರಾಜಯೋಗದ ಸೂಚನೆ ನಿಮಗಿದ್ದು ಕೆಲಸಕಾರ್ಯ, ಉದ್ಯೋಗ ಎಲ್ಲದರಲ್ಲೂ ಜಯ ಪ್ರಾಪ್ತಿ ಯಾಗುತ್ತದೆ.. ಚಂದ್ರನ ಪ್ರಭಾವದಿಂದಾಗಿ ಈ ರಾಶಿಯವರು ಕುಟುಂಬ ಮತ್ತು ಪ್ರೀತಿಪಾತ್ರರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಗೌರವ ಪೂರ್ವಕವಾಗಿ ನಡೆದುಕೊಳ್ಳುತ್ತಾರೆ.. ಮುಖ್ಯವಾಗಿ ಕರ್ಕಾಟಕ ರಾಶಿಗೆ ಚಂದ್ರನು ಮುಖ್ಯ ಮನೆಯ ಯಜಮಾನನಾಗಿ ಕಾರ್ಯನಿರ್ವ ಹಿಸುತ್ತಾನೆ ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ..