ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಚಂದ್ರನು ಮೀನ ರಾಶಿಗೆ ಆರ್ಥಿಕವಾಗಿ ಯಶಸ್ಸು ನೀಡುತ್ತನಾ?

ದ್ವಾದಶ ರಾಶಿಗಳ ಮೇಲೆ ಚಂದ್ರ ಗ್ರಹದ ಪರಿಣಾಮವೇನು? ಅದರಲ್ಲೂ ಮೀನ ರಾಶಿಗೆ ಚಂದ್ರನು ಐದನೇ ಮನೆಯ ಯಜಮಾನ ಆಗಿದ್ದಾನೆ. ಹಾಗಿದ್ರೆ ಮೀನ ರಾಶಿಗೆ ಈ ವರ್ಷ ಯಾವ ರೀತಿಯ ಬದಲಾವಣೆ ಆಗಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.

ಮಹಾಬಲ ಮೂರ್ತಿ ಕೊಡ್ಲೆಕೆರೆ

ಬೆಂಗಳೂರು,ಎ.20: ಮೀನ ರಾಶಿಗೆ ಚಂದ್ರನು ಪೂರ್ವಪುಣ್ಯದ ಫಲವಾಗಿ ಅಂದ್ರೆ ಐದನೇ ಮನೆಯ ಯಜಮಾನನಾಗಿ ಕಾರ್ಯನಿರ್ವವಹಿಸುತ್ತಾನೆ. ಚಂದ್ರನು ಮೀನ ರಾಶಿಗೆ ಒಳಿತನ್ನು ಮಾಡುವುದೇ ಹೆಚ್ಚು. ಆರ್ಥಿಕವಾಗಿ ಅಭಿವೃದ್ಧಿ,ಕೆಲಸ ಕಾರ್ಯದಲ್ಲಿ ಯಶಸ್ಸು ಸಿಗುತ್ತದೆ. ಆದರೆ ವೃದ್ಧಾಪ್ಯದ ಸಮಯದಲ್ಲಿ ಏಕಾಂಗಿತನ ಕಾಡುವ ಸಮಸ್ಯೆ ಹೆಚ್ಚಾಗಿ ಇರುತ್ತದೆ. ಮಾನಸಿಕ ಒತ್ತಡ, ಆತಂಕ ಮತ್ತು ಗೊಂದಲದ ಸಂದರ್ಭವನ್ನು ಅನುಭವಿಸಬಹುದು ಎಂದು ಮಹಾಬಲ ಮೂರ್ತಿ ಕೊಡ್ಲೆಕೆರೆ ತಿಳಿಸಿದ್ದಾರೆ.