ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IPL Auction: ಡಿಸೆಂಬರ್ 16 ರಂದು ಅಬುಧಾಬಿಯಲ್ಲಿ ಐಪಿಎಲ್ ಹರಾಜು; ಖಚಿತಪಡಿಸಿದ ಬಿಸಿಸಿಐ

IPL 2026: ಆಂಡ್ರೆ ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಉನ್ನತ ಆಟಗಾರರನ್ನು ಬಿಡುಗಡೆ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ.

ಡಿ.16 ರಂದು ಐಪಿಎಲ್ ಹರಾಜು; ಬಿಸಿಸಿಐ ಅಧಿಕೃತ ಹೇಳಿಕೆ

ಮುಂಬಯಿ: 2026(IPL 2026) ರ ಋತುವಿಗೆ ಮುಂಚಿತವಾಗಿ ನಡೆಯಲಿರುವ ಐಪಿಎಲ್ ಹರಾಜು(IPL Auction) ಡಿಸೆಂಬರ್ 16 ರಂದು ನಡೆಯಲಿದೆ ಎಂದು ಬಿಸಿಸಿಐ ದೃಢಪಡಿಸಿದೆ. ಅಬುಧಾಬಿಯಲ್ಲಿರುವ ಎತಿಹಾದ್ ಅರೆನಾವನ್ನು ಹರಾಜಿನ ಸ್ಥಳವಾಗಿ ಆಯ್ಕೆ ಮಾಡಲಾಗಿದೆ ಎಂದು ಬಿಸಿಸಿಐ ಖಚಿತಪಡಿಸಿದೆ. ಹರಾಜಿನಲ್ಲಿ ಖರ್ಚು ಮಾಡಲು ತಂಡಗಳು ಒಟ್ಟು 237.55 ಕೋಟಿ ರೂ. ಮೊತ್ತವನ್ನು ಹೊಂದಿರುತ್ತವೆ. ಉಳಿಸಿಕೊಂಡ ನಂತರ, ಹರಾಜಿನಲ್ಲಿ ಗರಿಷ್ಠ 77 ಸ್ಥಾನಗಳನ್ನು ಭರ್ತಿ ಮಾಡಬಹುದು, ಅದರಲ್ಲಿ 31 ಸ್ಥಾನಗಳು ವಿದೇಶಿ ಆಟಗಾರರು ಸೇರಿದ್ದಾರೆ. ಒಂದೇ ದಿನದಲ್ಲಿ ಮಿನಿ ಹರಾಜು ನಡೆಯಲಿದೆ.

ಆಂಡ್ರೆ ರಸೆಲ್ ಮತ್ತು ವೆಂಕಟೇಶ್ ಅಯ್ಯರ್ ಅವರಂತಹ ಉನ್ನತ ಆಟಗಾರರನ್ನು ಬಿಡುಗಡೆ ಮಾಡಿದ ಕೋಲ್ಕತ್ತಾ ನೈಟ್ ರೈಡರ್ಸ್, ಅತಿ ಹೆಚ್ಚು ಹಣದೊಂದಿಗೆ (INR 64.30) ಹರಾಜಿಗೆ ಪ್ರವೇಶಿಸಲಿದೆ. ನಂತರ ಚೆನ್ನೈ ಸೂಪರ್ ಕಿಂಗ್ಸ್ (INR 43.40 ಕೋಟಿ) ಎರಡನೇ ಸ್ಥಾನದಲ್ಲಿದೆ. ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್, ಈಗ 20 ಆಟಗಾರರನ್ನು ಹೊಂದಿದ್ದು, ಕಡಿಮೆ ಹಣದೊಂದಿಗೆ (INR 2.75 ಕೋಟಿ) ಹರಾಜಿಗೆ ಪ್ರವೇಶಿಸಲಿದೆ.

ಹಾಲಿ ಐಪಿಎಲ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರು ಆಟಗಾರರನ್ನು ಬಿಡುಗಡೆ ಮಾಡಿದೆ. ಲಿಯಾಮ್ ಲಿವಿಂಗ್‌ಸ್ಟೋನ್, ಲುಂಗಿ ಎನ್‌ಗಿಡಿ, ಮಯಾಂಕ್ ಅಗರ್ವಾಲ್, ಮನೋಜ್ ಭಾಂಡಗೆ, ಮೋಹಿತ್ ರಾಠಿ ಮತ್ತು ಸ್ವಸ್ತಿಕ್ ಚಿಕಾರ ಅವರನ್ನು ಬಿಡುಗಡೆ ಮಾಡಿತು.

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು

ಉಳಿಸಿಕೊಂಡ ಆಟಗಾರರು: ರಜತ್ ಪಾಟಿದಾರ್ (ನಾಯಕ), ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ಫಿಲ್ ಸಾಲ್ಟ್, ಜಿತೇಶ್ ಶರ್ಮಾ, ಕೃಣಾಲ್ ಪಾಂಡ್ಯ, ಸ್ವಪ್ನಿಲ್ ಸಿಂಗ್, ಟಿಮ್ ಡೇವಿಡ್, ರೊಮಾರಿಯೋ ಶೆಫರ್ಡ್, ಜಾಕೋಬ್ ಬೆಥೆಲ್, ಜಾಶ್ ಹೇಝಲ್‌ವುಡ್, ಯಶ್ ದಯಾಳ್‌, ಭುವನೇಶ್ವರ್ ಕುಮಾರ್, ನುವಾನ್ ತುಷಾರ, ರಸಿಖ್ ದಾರ್‌ ಸಿಂಗ್, ಅಭಿನಂದನ್ ಸಿಂಗ್‌, ಸುಯಾಶ್‌ ಶರ್ಮಾ.

ಬಿಡುಗಡೆ ಮಾಡಿದ ಆಟಗಾರರು: ಸ್ವಸ್ತಿಕ್‌ ಚಿಕಾರ, ಮಯಾಂಕ್‌ ಅಗರ್ವಾಲ್‌, ಟಿಮ್‌ ಸೀಫರ್ಟ್‌, ಲಿಯಾಮ್‌ ಲಿವಿಂಗ್‌ಸ್ಟೋನ್‌, ಮನೋಜ್‌ ಭಾಂಡಗೆ, ಲುಂಗಿ ಎನ್ಗಿಡಿ, ಬ್ಲೆಸಿಂಗ್‌ ಮುಝರಬಾನಿ, ಮೋಹಿತ್‌ ರಾಥೆ.

ಪಂಜಾಬ್ ಕಿಂಗ್ಸ್

ಉಳಿಸಿಕೊಂಡಿರುವ ಆಟಗಾರರು: ಪ್ರಭಾಸಿಮ್ರಾನ್ ಸಿಂಗ್, ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್, ಶಶಾಂಕ್ ಸಿಂಗ್, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಅಜ್ಮತ್‌ವುಲ್ಲಾ ಒಮರ್ಜಾಯ್, ಮಾರ್ಕೊ ಯೆನ್ಸೆನ್, ಹರ್‌ಪ್ರೀತ್ ಬ್ರಾರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಮುಶೀರ್ ಖಾನ್, ಲಾಕಿ ಫರ್ಗ್ಯೂಸನ್, ವೈಶಾಕ್‌ ವಿಜಯ್‌ಕುಮಾರ್‌, ಯಶ್ ಠಾಕೂರ್, ವಿಷ್ಣು ವಿನೋದ್, ಕ್ಸಿವಿಯರ್‌ ಬಾರ್ಲೆಟ್‌, ಪೈಲಾ ಅವಿನಾಶ್‌, ಸರ್ಯಾಂಶ್‌ ಶಡ್ಜೆ, ಹರ್ನೂರ್‌ ಸಿಂಗ್‌.

ಬಿಡುಗಡೆಯಾದ ಆಟಗಾರರು: ಗ್ಲೆನ್ ಮ್ಯಾಕ್ಸ್‌ವೆಲ್, ಜಾಶ್ ಇಂಗ್ಲಿಸ್, ಆರೋನ್ ಹಾರ್ಡಿ, ಕುಲದೀಪ್ ಸೇನ್.

ಲಖನೌ ಸೂಪರ್ ಜಯಂಟ್ಸ್‌

ಉಳಿಸಿಕೊಂಡ ಆಟಗಾರರು: ಅಬ್ದುಲ್ ಸಮದ್, ಆಯುಷ್ ಬದೋನಿ, ಏಡೆನ್ ಮಾರ್ಕ್ರಮ್, ಮ್ಯಾಥ್ಯೂ ಬ್ರೀಟ್ಜ್ಕೆ, ಹಿಮತ್ ಸಿಂಗ್, ರಿಷಭ್ ಪಂತ್ (ನಾಯಕ), ನಿಕೋಲಸ್ ಪೂರನ್, ಮಿಚೆಲ್ ಮಾರ್ಷ್, ಶಹಬಾಜ್ ಅಹ್ಮದ್, ಅರ್ಶಿನ್ ಕುಲಕರ್ಣಿ, ಮಾಯಾಂಕ್ ಯಾದವ್, ಆವೇಶ್ ಖಾನ್, ಮೊಹ್ಸಿನ್ ಖಾನ್, ಮಣಿಮಾರನ್ ಸಿದ್ಧಾರ್ಥ್, ದಿಗ್ವೇಶ್ ರಾಥಿ, ಅರ್ಜುನ್ ತೆಂಡೂಲ್ಕರ್ (ಟ್ರೇಡ್‌ ಡೀಲ್‌), ಮೊಹಮ್ಮದ್ ಶಮಿ (ಟ್ರೇಡ್‌ ಡೀಲ್‌), ಪ್ರಿನ್ಸ್ ಯಾದವ್ ಮತ್ತು ಆಕಾಶ್ ಸಿಂಗ್.

ಬಿಡುಗಡೆ ಮಾಡಿದ ಆಟಗಾರರು: ಆರ್ಯನ್ ಜುಯೆಲ್, ಡೇವಿಡ್ ಮಿಲ್ಲರ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಆಕಾಶ್ ದೀಪ್, ರವಿ ಬಿಷ್ಣೋಯ್, ಶಮರ್ ಜೋಸೆಫ್, ಶಾರ್ದುಲ್ ಠಾಕೂರ್ (ಟ್ರೇಡ್ ಡೀಲ್‌).

ರಾಜಸ್ಥಾನ್ ರಾಯಲ್ಸ್

ಉಳಿಸಿಕೊಂಡಿರುವ ಆಟಗಾರರು: ಯಶಸ್ವಿ ಜೈಸ್ವಾಲ್, ಶಿಮ್ರಾನ್ ಹೆಟ್ಮಾಯರ್, ವೈಭವ್ ಸೂರ್ಯವಂಶಿ, ಲುಹಾನ್ ಡಿ ಪ್ರಿಟೋರಿಯಸ್, ಶುಭಂ ಪಾಂಡೆ, ಧ್ರುವ್ ಜುರೆಲ್, ರವೀಂದ್ರ ಜಡೇಜಾ (ಟ್ರೇಡ್‌ ಡೀಲ್‌), ಸ್ಯಾಮ್ ಕರನ್ (ಟ್ರೇಡ್ ಡೀಲ್‌), ಡೊನೋವಾನ್‌ ಪೆರೆರಾ (ಟ್ರೇಡ್‌ ಡೀಲ್‌) ರಿಯಾನ್ ಪರಾಗ್, ಜೋಫ್ರಾ ಆರ್ಚರ್, ಸಂದೀಪ್ ಶರ್ಮಾ, ತುಷಾರ್‌ ದೇಶಪಾಂಡೆ, ನಂಡ್ರೆ ಬರ್ಗರ್, ದೇಶಪಾಂಡೆ, ಕ್ವೀನಾ ಎಂಫಾಕಾ, ಯುದ್ವೀರ್ ಸಿಂಗ್.

ಬಿಡುಗಡೆಗೊಂಡ ಆಟಗಾರರು: ಕುನಾಲ್ ಸಿಂಗ್‌ ರಾಥೋಡ್, ನಿತೀಶ್ ರಾಣಾ (ಟ್ರೇಡ್‌ ಡೀಲ್‌), ಸಂಜು ಸ್ಯಾಮ್ಸನ್ (ಟ್ರೇಡ್‌ ಡೀಲ್‌), ವಾನಿಂದು ಹಸರಂಗ, ಮಹೇಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಅಶೋಕ್ ಶರ್ಮಾ, ಕುಮಾರ್ ಕಾರ್ತಿಕೇಯ, ಆಕಾಶ್ ಮಾಧ್ವಲ್.

ಮುಂಬೈ ಇಂಡಿಯನ್ಸ್‌

ಉಳಿಸಿಕೊಂಡ ಆಟಗಾರರು: ರೋಹಿತ್‌ ಶರ್ಮಾ, ಸೂರ್ಯಕುಮಾರ್‌ ಯಾದವ್‌, ತಿಲಕ್‌ ವರ್ಮಾ, ರಾಬಿನ್‌ ಮಿಂಝ್‌, ರಯಾನ್ ರಿಕೆಲ್ಟನ್, ಹಾರ್ದಿಕ್ ಪಾಂಡ್ಯ (ನಾಯಕ), ನಮನ್ ಧೀರ್, ಮಿಚೆಲ್ ಸ್ಯಾಂಟ್ನರ್, ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ರಾಜ್ ಬಾವಾ, ಟ್ರೆಂಟ್ ಬೌಲ್ಟ್, ಜಸ್‌ಪ್ರೀತ್‌ ಬುಮ್ರಾ, ದೀಪಕ್ ಚಹರ್, ಅಶ್ವನಿ ಕುಮಾರ್, ರಘು ಶರ್ಮಾ, ಅಲ್ಲಾ ಘಜಾನ್ಫರ್‌, ಶೆರ್ಫೆನ್‌ ಋದರ್‌ಫೋರ್ಡ್‌ (ಟ್ರೇಡ್‌ ಇನ್‌), ಶಾರ್ದುಲ್‌ ಠಾಕೂರ್‌ (ಟ್ರೇಡ್‌ ಇನ್‌), ಮಯಾಂಕ್‌ ಮಾರ್ಕಂಡೆ (ಟ್ರೇಡ್‌ ಇನ್‌).

ಬಿಡುಗಡೆಯಾದ ಆಟಗಾರರು: ಸತ್ಯನಾರಾಯಣ ರಾಜು, ರೀಸ್ ಟಾಪ್ಲಿ, ಕೆಎಲ್ ಶ್ರೀಜಿತ್, ಕರಣ್‌ ಶರ್ಮಾ, ಅರ್ಜುನ್ ತೆಂಡೂಲ್ಕರ್ (ಟ್ರೇಡ್ ಔಟ್), ಬೆವನ್ ಜೇಕಬ್ಸ್, ಮುಜೀಬ್ ಉರ್ ರೆಹಮಾನ್, ಲಿಜಾರ್ಡ್ ವಿಲಿಯಮ್ಸ್, ವಿಘ್ನೇಶ್ ಪುತಿರ್, ಚರಿತ್ ಅಸಲಂಕಾ, ಜಾನಿ ಬೈರ್‌ಸ್ಟೋವ್.

ಡೆಲ್ಲಿ ಕ್ಯಾಪಿಟಲ್ಸ್‌

ಉಳಿಸಿಕೊಂಡಿರುವ ಆಟಗಾರರು: ಅಕ್ಷರ್ ಪಟೇಲ್, ಕೆಎಲ್ ರಾಹುಲ್, ನಿತೀಶ್ ರಾಣಾ (ಟ್ರೇಡ್ ಇನ್‌), ಕರುಣ್ ನಾಯರ್, ಅಭಿಷೇಕ್ ಪೊರೆಲ್, ಟ್ರಿಸ್ಟನ್ ಸ್ಟಬ್ಸ್, ಸಮೀರ್ ರಿಜ್ವಿ, ಅಶುತೋಷ್ ಶರ್ಮಾ, ವಿಪ್ರಜ್ ನಿಗಮ್, ಅಜಯ್ ಮಂಡಲ್, ತ್ರಿಪುರಾಣ ವಿಜಯ್, ಮಾಧವ್ ತಿವಾರಿ, ಮಿಚೆಲ್ ಸ್ಟಾರ್ಕ್, ಟಿ ನಟರಾಜನ್, ಮುಖೇಶ್ ಕುಮಾರ್, ದುಷ್ಮಂತವ್, ಕೆ.

ಬಿಡುಗಡೆಗೊಂಡ ಆಟಗಾರರು: ಮೋಹಿತ್ ಶರ್ಮಾ, ಫಾಫ್ ಡು ಪ್ಲೆಸಿಸ್, ಸೆಡಿಕುಲ್ಲಾ ಅಟಲ್, ಜೇಕ್ ಫ್ರೇಸರ್-ಮೆಗರ್ಕ್, ಮನ್ವಂತ್ ಕುಮಾರ್, ದರ್ಶನ್ ನಲ್ಕಂಡೆ, ಡೊನೋವಾನ್‌ ಫೆರೇರಾ (ಟ್ರೇಡ್‌ ಔಟ್).

ಸನ್ ರೈಸರ್ಸ್ ಹೈದರಾಬಾದ್

ಉಳಿಸಿಕೊಂಡಿರುವ ಆಟಗಾರರು: ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಅನಿಕೇತ್ ವರ್ಮಾ, ಬಿ ಸ್ಮರಣ್‌, ಇಶಾನ್ ಕಿಶನ್, ಹೆನ್ರಿಚ್ ಕ್ಲಾಸೆನ್, ನಿತೀಶ್ ಕುಮಾರ್ ರೆಡ್ಡಿ, ಹರ್ಷ್ ದುಬೆ, ಕಮಿಂದು ಮೆಂಡಿಸ್, ಹರ್ಷಲ್ ಪಟೇಲ್, ಬ್ರೈಡನ್ ಕಾರ್ಸೆ, ಪ್ಯಾಟ್ ಕಮಿನ್ಸ್, ಜಯದೇವ್ ಉನದ್ಕಟ್, ಇಶಾನ್ ಮಾಲಿಂಗ, ಝೀಶಾನ್ ಅನ್ಸಾರಿ.

ಬಿಡುಗಡೆಯಾದ ಆಟಗಾರರು: ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ವಿಯಾನ್ ಮುಲ್ಡರ್, ಮೊಹಮ್ಮದ್ ಶಮಿ‌ (ಟ್ರೇಡ್‌ ಔಟ್‌), ಸಿಮ್ರಾಂಜಿತ್ ಸಿಂಗ್, ರಾಹುಲ್ ಚಹರ್, ಆಡಮ್ ಝಂಪಾ.

ಇದನ್ನೂ ಓದಿ IPL 2026: ಮಿನಿ ಹರಾಜಿನಲ್ಲಿ ಯಾವ ತಂಡಕ್ಕೆ ಎಷ್ಟು ಆಟಗಾರರನ್ನು ಖರೀದಿಸಬಹುದು?

ಗುಜರಾತ್ ಟೈಟನ್ಸ್

ಉಳಿಸಿಕೊಂಡಿರುವ ಆಟಗಾರರು: ಶುಭಮನ್ ಗಿಲ್ (ನಾಯಕ), ರಶೀದ್ ಖಾನ್, ಸಾಯಿ ಸುದರ್ಶನ್, ರಾಹುಲ್ ತೆವಾಟಿಯಾ, ಶಾರುಖ್ ಖಾನ್, ಕಗಿಸೊ ರಬಾಡ, ಜೋಸ್ ಬಟ್ಲರ್, ಮೊಹಮ್ಮದ್ ಸಿರಾಜ್, ಪ್ರಸಿಧ್‌ ಕೃಷ್ಣ, ನಿಶಾಂತ್ ಸಿಂಧು, ಕುಮಾರ್ ಕುಶಾಗ್ರಾ, ಅನುಜ್ ರಾವತ್, ಮಾನವ್ ಸುತಾರ್, ವಾಷಿಂಗ್ಟನ್ ಸುಂದರ್, ಗುರ್ನೂರ್‌ ಬ್ರಾರ್‌, ಜಯಂತ್ ಯಾದವ್, ಗ್ಲೆನ್ ಫಿಲಿಪ್ಸ್, ಸಾಯಿ ಕಿಶೋರ್‌, ಇಶಾಂತ್‌ ಶರ್ಮಾ, ಅರ್ಷದ್‌ ಖಾನ್‌.

ಬಿಡುಗಡೆಯಾದ ಆಟಗಾರರು: ಕರೀಂ ಜನತ್, ಕುಲ್ವಂತ್ ಖೆಜ್ರೋಲಿಯಾ, ಜೆರಾಲ್ಡ್ ಕೊಯೆಡ್ಜೀ, ದಸೂನ್ ಶಣಕ, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ಋದರ್‌ಫೋರ್ಡ್ (ಟ್ರೇಡ್‌ ಔಟ್).

ಕೋಲ್ಕತಾ ನೈಟ್‌ ರೈಡರ್ಸ್‌

ಉಳಿಸಿಕೊಂಡಿರುವ ಆಟಗಾರರು: ರಿಂಕು ಸಿಂಗ್, ಅಂಗ್‌ಕ್ರಿಶ್‌ ರಘುವಂಶಿ, ಅಜಿಂಕ್ಯ ರಹಾನೆ, ಮನೀಶ್ ಪಾಂಡೆ, ರೊವ್ಮನ್ ಪೊವೆಲ್, ಸುನಿಲ್ ನರೇನ್, ರಮಣದೀಪ್ ಸಿಂಗ್, ಅನುಕುಲ್ ರಾಯ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವೈಭವ್ ಅರೋರಾ, ಉಮ್ರನ್ ಮಲಿಕ್.

ಬಿಡುಗಡೆಯಾದ ಆಟಗಾರರು: ಲವ್ನಿತ್ ಸಿಸೋಡಿಯಾ, ಕ್ವಿಂಟನ್ ಡಿ ಕಾಕ್, ಮಯಾಂಕ್ ಮಾರ್ಕಂಡೆ (ಟ್ರೇಡ್ ಔಟ್‌), ರೆಹಮಾನುಲ್ಲಾ ಗುರ್ಬಾಜ್, ವೆಂಕಟೇಶ್ ಅಯ್ಯರ್‌, ಆಂಡ್ರೆ ರಸೆಲ್‌, ಸ್ಪೆನ್ಸರ್‌ ಜಾನ್ಸನ್‌, ಚೇತನ್‌ ಸಾಕರಿಯಾ, ಮೊಯೀನ್‌ ಅಲಿ, ಎನ್ರಿಕ್‌ ನೋರ್ಕಿಯಾ.

ಚೆನ್ನೈ ಸೂಪರ್‌ ಕಿಂಗ್ಸ್‌

ಉಳಿಸಿಕೊಂಡಿರುವ ಆಟಗಾರರು: ಋತುರಾಜ್‌ ಗಾಯಕ್ವಾಡ್‌, ಡೆವಾಲ್ಡ್‌ ಬ್ರೆವಿಸ್‌, ಎಂಎಸ್‌ ಧೋನಿ, ಊರ್ವಿಲ್‌ ಪಟೇಲ್‌, ಶಿವಂ ದುಬೆ, ಜೇಮಿ ಓವರ್ಟನ್‌, ರಾಮಕೃಷ್ಣ ಘೋಷ್‌, ನೂರ್‌ ಅಹ್ಮದ್‌, ಖಲೀಲ್‌ ಅಹ್ಮದ್‌, ಅನ್ಶುಲ್‌ ಕಾಂಬೋಜ್‌, ಗುರ್ಜನ್‌ಪ್ರೀತ್‌ ಸಿಂಗ್‌, ನೇಥನ್‌ ಎಲ್ಲಿಸ್‌, ಶ್ರೇಯಸ್‌ ಗೋಪಾಲ್‌, ಮುಕೇಶ್‌ ಚೌಧರಿ.

ಬಿಡುಗಡೆಯಾದ ಆಟಗಾರರು: ರಚಿನ್‌ ರವೀಂದ್ರ, ದೀಪಕ್‌ ಹೂಡ, ವಿಜಯ್‌ ಶಂಕರ್‌, ಶೇಖ್‌ ರಶೀದ್‌, ಕಮಲೇಶ್‌ ನಾಗರಕೋಟಿ, ಮತೀಶ ಪತಿರಣ, ರಾಹುಲ್‌ ತ್ರಿಪಾಠಿ, ವಂಶ್‌ ಬೇಡಿ, ಆಂಡ್ರೆ ಸಿದ್ದಾರ್ಥ್‌, ಡೆವೋನ್‌ ಕಾನ್ವೆ, ಸ್ಯಾಮ್‌ ಕರನ್‌ (ಟ್ರೇಡ್‌ ಔಟ್‌), ರವೀಂದ್ರ ಜಡೇಜಾ (ಟ್ರೇಡ್‌ ಔಟ್‌).