ಹೈದರಾಬಾದ್, ಎ.20: ಸನ್‌ರೈಸರ್ಸ್ ಹೈದರಾಬಾದ್ (SRH) ಮತ್ತು ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮಂಗಳವಾರ ನಡೆಯುವ ಇಂಡಿಯನ್ ಪ್ರೀಮಿಯರ್ ಲೀಗ್(IPL 2026)ನಲ್ಲಿ ಸೆಣಸಲಿವೆ. ಈ ಪಂದ್ಯದಲ್ಲಿ ಉಭಯ ತಂಡಗಳ ಆಟಗಾರರಿಗೂ ಹಲವು ದಾಖಲೆಗಳನ್ನು ನಿರ್ಮಿಸುವ ಅವಕಾಶವಿದೆ. ಈ ದಾಲೆಗಳ ಪಟ್ಟಿ ಇಲ್ಲಿದೆ.
ಅಭಿಷೇಕ್ ಶರ್ಮಾ: ಟಿ20ಯಲ್ಲಿ 350 ಸಿಕ್ಸರ್‌ಗಳನ್ನು ತಲುಪಲು 9 ಸಿಕ್ಸರ್‌ಗಳು ಬೇಕು
ಟ್ರಾವಿಸ್ ಹೆಡ್: ಐಪಿಎಲ್‌ನಲ್ಲಿ 150 ಬೌಂಡರಿಗಳನ್ನು ತಲುಪಲು 4 ಬೌಂಡರಿಗಳು ಬೇಕು
ಇಶಾನ್ ಕಿಶನ್: ಟಿ20ಯಲ್ಲಿ 650 ಬೌಂಡರಿಗಳನ್ನು ತಲುಪಲು 3 ಬೌಂಡರಿಗಳು ಬೇಕು
ಇಶಾನ್ ಕಿಶನ್: ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 4 ಸಿಕ್ಸರ್‌ಗಳು ಬೇಕು
ನಿತೀಶ್ ಕುಮಾರ್ ರೆಡ್ಡಿ: ಟಿ20ಯಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್‌ಗಳು ಬೇಕು
ಹೆನ್ರಿಕ್ ಕ್ಲಾಸೆನ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 1 ಸಿಕ್ಸರ್‌ಗಳು ಬೇಕು
ಡೆಲ್ಲಿ ತಂಡದ ಆಟಗಾರರು ನಿರ್ಮಿಸಬಹುದಾದ ದಾಖಲೆಗಳು
ಪಾಥುಮ್ ನಿಸ್ಸಂಕ: ಟಿ20ಯಲ್ಲಿ 500 ಬೌಂಡರಿಗಳನ್ನು ತಲುಪಲು 10 ಬೌಂಡರಿಗಳು ಬೇಕು
ಪಾಥುಮ್ ನಿಸ್ಸಂಕ: ಟಿ20ಯಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 9 ಸಿಕ್ಸರ್‌ಗಳು ಬೇಕು
ಸಮೀರ್ ರಿಜ್ವಿ: ಟಿ20ಯಲ್ಲಿ 1000 ರನ್‌ಗಳನ್ನು ತಲುಪಲು 40 ರನ್‌ಗಳು ಬೇಕು
ಅಕ್ಷರ್ ಪಟೇಲ್: ಟಿ20ಯಲ್ಲಿ 250 ಬೌಂಡರಿಗಳನ್ನು ತಲುಪಲು 1 ಬೌಂಡರಿಗಳು ಬೇಕು
ಅಕ್ಷರ್ ಪಟೇಲ್: ಐಪಿಎಲ್‌ನಲ್ಲಿ 2000 ರನ್‌ಗಳನ್ನು ತಲುಪಲು 55 ರನ್‌ಗಳು ಬೇಕು
ಅಕ್ಷರ್ ಪಟೇಲ್: ಐಪಿಎಲ್‌ನಲ್ಲಿ 100 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಬೇಕು
ಡೇವಿಡ್ ಮಿಲ್ಲರ್: ಟಿ20ಯಲ್ಲಿ 500 ಸಿಕ್ಸರ್‌ಗಳನ್ನು ತಲುಪಲು 3 ಸಿಕ್ಸರ್‌ಗಳು ಬೇಕು
ಡೇವಿಡ್ ಮಿಲ್ಲರ್: ಐಪಿಎಲ್‌ನಲ್ಲಿ 150 ಸಿಕ್ಸರ್‌ಗಳನ್ನು ತಲುಪಲು 6 ಸಿಕ್ಸರ್‌ಗಳು ಬೇಕು
ಟ್ರಿಸ್ಟಾನ್ ಸ್ಟಬ್ಸ್: ಐಪಿಎಲ್‌ನಲ್ಲಿ 50 ಸಿಕ್ಸರ್‌ಗಳನ್ನು ತಲುಪಲು 8 ಸಿಕ್ಸರ್‌ಗಳು ಬೇಕು
ಕುಲ್ದೀಪ್ ಯಾದವ್: ಟಿ20ಯಲ್ಲಿ 250 ವಿಕೆಟ್‌ಗಳನ್ನು ತಲುಪಲು 4 ವಿಕೆಟ್‌ಗಳು ಬೇಕು
MI vs GT: ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದ ರೋಹಿತ್; ಇಂದು ಗುಜರಾತ್ ವಿರುದ್ಧ ಆಡಲಿದ್ದಾರಾ?
ಪಂದ್ಯದ ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಸನ್‌ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಇಶಾನ್ ಕಿಶನ್ (ನಾಯಕ), ಹೆನ್ರಿಚ್ ಕ್ಲಾಸೆನ್, ಸಲಿಲ್ ಅರೋರಾ (ವಿ.ಕೀ.), ಅನಿಕೇತ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ, ಶಿವಂಗ್ ಕುಮಾರ್, ಪ್ರಫುಲ್ ಹಿಂಗೆ, ಸಾಕಿಬ್ ಹುಸೇನ್, ಈಶಾನ್ ಮಾಲಿಂಗ.
ಇಂಪ್ಯಾಕ್ಟ್ ಪ್ಲೇಯರ್: ಹರ್ಷ್ ದುಬೆ.
ದೆಹಲಿ ಕ್ಯಾಪಿಟಲ್ಸ್: ಪಾತುಮ್ ನಿಸ್ಸಾಂಕ, ಕೆಎಲ್ ರಾಹುಲ್ (ವಿ.ಕೀ.), ಸಮೀರ್ ರಿಜ್ವಿ, ಅಕ್ಷರ್ ಪಟೇಲ್ (ನಾಯಕ), ಡೇವಿಡ್ ಮಿಲ್ಲರ್, ಟ್ರಿಸ್ಟಾನ್ ಸ್ಟಬ್ಸ್, ಔಕಿಬ್ ನಬಿ ದಾರ್, ಲುಂಗಿ ಎನ್‌ಗಿಡಿ, ಕುಲದೀಪ್ ಯಾದವ್, ಟಿ ನಟರಾಜನ್, ಮುಖೇಶ್ ಕುಮಾರ್.
ಇಂಪ್ಯಾಕ್ಟ್ ಆಟಗಾರ: ಅಶುತೋಷ್ ಶರ್ಮಾ.