ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಇಂದು ವಿಂಡೀಸ್‌ಗೆ ಆಸ್ಟ್ರೇಲಿಯಾ ಎದುರಾಳಿ

ಇಂದು ವಿಂಡೀಸ್‌ಗೆ ಆಸ್ಟ್ರೇಲಿಯಾ ಎದುರಾಳಿ

image-e3528712-8f79-45d1-ad0c-b6093d77bb1c.jpg
image-8e056c0e-4d11-4d7f-9bf7-7b4586fe7d24.jpg
ಅಬುಧಾಬಿ: ಟಿ ೨೦ ವಿಶ್ವಕಪ್ ಸೂಪರ್‌ 12ರಲ್ಲಿ  ಎರಡು ಪಂದ್ಯಗಳು ಗ್ರೂಪ್‌ 1ರಲ್ಲಿ ನ ತಂಡಗಳೇ ಶನಿವಾರ ಸೆಣಸಾಡಲಿವೆ. ಮದ್ಯಾಹ್ನದ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ವೆಸ್ಟ್ ಇಂಡೀಸ್ ಮುಖಾ ಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಪಂದ್ಯ ನಡೆಯಲಿದೆ. ಎರಡು ತಂಡಗಳು ಸೋತರೇ ಹಾಗೂ ಗೆದ್ದರೇ ರನ್ ರೇಟ್ ಮೂಲಕ ಒಂದು ತಂಡ ಸೆಮಿಫೈನಲ್ ಗೆ ಪ್ರವೇಶಿಸಲಿವೆ ಇಂಗ್ಲೆಂಡ್ ತಂಡ ಸೆಮಿಫೈನಲ್ ಗೆ ಎಂಟ್ರಿ ಕೊಟ್ಟಾಗಿದೆ. ವೆಸ್ಟ್‌ ಇಂಡೀಸ್ ಈಗಾಗಲೇ ಸೆಮಿಫೈನಲ್ ಅವಕಾಶವನ್ನು ಕಳೆದುಕೊಂಡಿದೆ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ತಂಡದಲ್ಲಿ ಒಂದು ತಂಡ ಗೆದ್ದು ಒಂದು ತಂಡ ಸೋತರೇ ಗೆದ್ದ ತಂಡ ಸುಲಭವಾಗಿ ಸೆಮಿಫೈನಲ್ ಗೆ ಲಗ್ಗೆ ಇಡಲಿದೆ.