ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Chandan Shetty: ಡಿವೋರ್ಸ್‌ ಆಯ್ತು ಬೇಜಾರ್‌ ಇಲ್ಲ ಸಾಧನೆ ಮಾಡ್ಬೇಕು; ಚಂದನ್‌ ಶೆಟ್ಟಿ

Chandan Shetty: ಎಲ್ಲರಿಗೆ ಗೊತ್ತಿರುವಂತೆ ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ದಾಂಪತ್ಯ ಜೀವನ ಮುಕ್ತಾಯವಾಗಿ ಒಂದೂವರೆ ವರ್ಷಗಳಾಗಿವೆ.ಗೌರವಯುತವಾಗಿ ದೂರವಾದ ಇಬ್ಬರು ಈ ಒಂದೂವರೆ ವರ್ಷದಲ್ಲಿ ಬೇರೆ ಬೇರೆ ದಾರಿಯಲ್ಲಿ ನಡೆಯುತ್ತಿದ್ದಾರೆ. ತಮ್ಮ ತಮ್ಮ ಕೆಲಸಗಳ ಮೂಲಕ ಸದ್ದು ಮಾಡಿದ್ದಾರೆ. ಇದೀಗ ಚಂದನ್‌ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಚಂದನ್‌ ಶೆಟ್ಟಿ

ಕನ್ನಡದ ಮ್ಯೂಸಿಕ್ ಲೋಕದಲ್ಲಿ ಸಂಚಲನ ಮೂಡಿಸಿದ ಹೆಸರು ಚಂದನ್ ಶೆಟ್ಟಿ. 'ಮೂರು ಪೆಗ್', 'ಹಾಳಾಗೋದೆ' ರೀತಿಯ ಹಾಡುಗಳನ್ನು ನೀಡಿದವರು ಇವರು. ಚಂದನ್ ಶೆಟ್ಟಿ ಈಗ ಅಂತರರಾಷ್ಟ್ರೀಯ ಮಟ್ಟಕ್ಕೆ ಲಗ್ಗೆ ಇಟ್ಟಿದ್ದಾರೆ. ಮೊದಲ ಬಾರಿಗೆ ಇಂಗ್ಲೀಷ್ ಮ್ಯೂಸಿಕ್ ವಿಡಿಯೋ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಹೊಸ ಪ್ರಯತ್ನಕ್ಕೆ 'ಡಯಾನಾ-ಮೈಟ್' ಎಂದು ಹೆಸರಿಡಲಾಗಿದೆ. ಈದರ ಜೊತೆಗೆ ವಿಶ್ವವಾಣಿ ಜೊತೆ ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ನಾನು ನಿವೇದಿತಾ ಅವರು ಇವತ್ತಿಗೂ ಮಾತನ್ನು ಆಡ್ತಿಲ್ಲ. ಪ್ರೀತಿಯಲ್ಲಿ ಈಗೀಗ ವೈಮನಸ್ಸುಗಳು ಶುರುವಾಗಿವೆ. ಸಿಂಗಲ್‌ ಲೈಫ್‌ ಅಷ್ಟೇನೂ ಬೇಸರವಿಲ್ಲ. ಸಾಧನೆ ಮಾಡಬೇಕು ಅನ್ನೋ ಮಸ್ಸು ಆಗಿದೆ ಎಂದರುಇದೀಗ ʼವಿಶ್ವವಾಣಿ ನಿರೂಪಕ ಸುಜಯ್‌ ರಾಜ್‌ ಚಂದನ್‌ ಶೆಟ್ಟಿ ಅವರನ್ನು ಸಂದರ್ಶನ ಮಾಡಿದ್ದಾರೆ. ಗಾಯಕ ಏನೆಲ್ಲ ಹೇಳಿದ್ರು?.

Yashaswi Devadiga

View all posts by this author