ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Dhurandhar 2 Review: ಧುರಂಧರ್‌ ಯಾರು? ಸಿನಿಮಾ ಹೇಗಿದೆ? ಇಲ್ಲಿದೆ ಸಿನಿಮಾ ವಿಮರ್ಶೆ

Ranveer: ಗಲ್ಲು ಶಿಕ್ಷೆ ಪಡೆದು ಮರಣಹೊಂದಬೇಕಾಗಿದ್ದ ಪಂಜಾಬ್‌ನ ಸಣ್ಣ ಹಳ್ಳಿಯ ಹುಡುಗನೊಬ್ಬ ಪಾಕಿಸ್ತಾನದ ಒಳಗೆ ಹೋಗಿ ಅಲ್ಲಿನ ಆತಂಕವಾದಿ ಗುಂಪುಗಳನ್ನು ಸರ್ವನಾಶ ಮಾಡುವ ಕೆಲಸದಲ್ಲಿ ತೊಡಗುವ ರೋಚಕ ಕಥೆ ಧುರಂಧರ್. ʻಧುರಂಧರ್‌ 2ʼ ಸಿನಿಮಾ ಮೂಲಕ ನಿರ್ದೇಶಕ ಆದಿತ್ಯ ಧರ್ ಮತ್ತೊಂದು ಮಾಸ್ಟರ್‌ಪೀಸ್ ಚಿತ್ರವನ್ನು ನೀಡಿದ್ದಾರೆ.

ಧುರಂಧರ್ 2 ಸಿನಿಮಾ

‘ಧುರಂಧರ್ ಸಿನಿಮಾ ಡಿಸೆಂಬರ್ 5ರಂದು ರಿಲೀಸ್ ಆಗಿ ಯಶಸ್ಸು ಕಂಡಿತ್ತು. ಇದಾದ ಕೇವಲ ಮೂರೇ ತಿಂಗಳಿಗೆ ‘ಧುರಂಧರ್ 2’ ರಿಲೀಸ್ ಆಗಿದೆ. ಈ ಸಿನಿಮಾದ ರನ್​​ಟೈಮ್ 3 ಗಂಟೆ 49 ನಿಮಿಷ. ಯುಗಾದಿ ಹಬ್ಬದಂದೇ ‘ಧುರಂಧರ್‌ 2’ ಸಿನಿಮಾ ತೆರೆಗೆ ಬಂದಿದೆ. . ಭಾರತೀಯ ಸೈನಿಕನಾಗಬೇಕಿದ್ದ ಜಸ್ಕೀರತ್ ಸಿಂಗ್, ಹಮ್ಝಾ ಅಲಿ ಮಝಾರಿಯಾಗಿ ಪಾಕಿಸ್ತಾನದೊಳಗೆ ನುಗ್ಗಿ ಆತಂಕವಾದಿಗಳನ್ನು ಮಟ್ಟಹಾಕುವ ರೋಚಕ ಕಥೆಯೇ ಈ ಸಿನಿಮಾ. ʼವಿಶ್ವವಾಣಿ ಟಿವಿ ಸ್ಪೆಷಲ್‌ʼ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿರೂಪಕ ಸುಜಯ್‌ ರಾಜ್‌ ಸಿನಿಮಾ ವಿಮರ್ಶೆ ಮಾಡಿದ್ದಾರೆ.

Yashaswi Devadiga

View all posts by this author